ಮೇಕೆದಾಟು ಯೋಜನೆ: ಪ್ರಧಾನಮಂತ್ರಿಗಳಿಗೆ ತಮಿಳುನಾಡು ಪತ್ರ : ಇದೊಂದು ರಾಜಕೀಯ ಸ್ಟಂಟ್ : ಮುಖ್ಯಮಂತ್ರಿ ಬೊಮ್ಮಾಯಿ
- 15 Jan 2024 , 2:23 AM
- Bengaluru
- 107
ಬೆಂಗಳೂರು: ಮೇಕೆದಾಟು ಯೋಜನೆಯ ಬಗ್ಗೆ ತಮಿಳುನಾಡು ಸರ್ಕಾರ ಪ್ರಧಾನಮಂತ್ರಿಗಳಿಗೆ ಪತ್ರ ಬರೆದಿರುವುದು ಒಂದು ರಾಜಕೀಯ ಸ್ಟಂಟ್ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.












