1.5 ಲಕ್ಷ ಹೊಸ ನೇಮಕಾತಿಗಳ ಸುಳಿವು ಕೊಟ್ಟ ರೈಲ್ವೆ ಸಚಿವರು
- 15 Jan 2024 , 1:27 AM
- Delhi
- 110
ದೆಹಲಿ :2014-22 ರ ನಡುವೆ ಭಾರತೀಯ ರೈಲ್ವೇಯಲ್ಲಿ 3.5 ಲಕ್ಷರಷ್ಟು ನೇಮಕಾತಿಗಳು ಆಗಿದ್ದು ವಾರ್ಷಿಕವಾಗಿ 43000 ಸರಾಸರಿಗಿಂತ ಹೆಚ್ಚಾಗಿದೆ.

3.5 lakh recruitments in Indian Railways between 2014-22 with more than 43000 avg annually.
Approx. 1.5 lakh additional new recruitments are in the process at a steadfast pace.

ಅಂದಾಜು 1.5 ಲಕ್ಷ ಹೆಚ್ಚುವರಿ ಹೊಸ ನೇಮಕಾತಿಗಳು ಸ್ಥಿರವಾದ ವೇಗದಲ್ಲಿ ಪ್ರಕ್ರಿಯೆಯಲ್ಲಿವೆ ಎಂದು ರೈಲ್ವೆ ಮಂತ್ರಿಗಳಾದ್ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.










