ಅಗ್ನಿಪಥ್ ಅಗ್ನಿವೀರ ನೇಮಕಾತಿಗಳ್ ಡೇಟ್ ಫಿಕ್ಸ್
- 14 Jan 2024 , 10:29 PM
- Delhi
- 108
ಯಾವುದೇ ಕಾರಣಕ್ಕೂ ಅಗ್ನಿಪಥ್ ಅಗ್ನಿವೀರ ನೇಮಕಾತಿಯನ್ನು ನಿಲ್ಲಿಸಲು ಸಾಧ್ಯವಿಲ್ಲ ಎಂದು ಲೆಫ್ಟಿನೆಂಟ್ ಜನರಲ್ ಅನಿಲ್ ಪುರಿ ಹೆಚ್ಚುವರಿ ಕಾರ್ಯದರ್ಶಿ, ಮಿಲಿಟರಿ ವ್ಯವಹಾರಗಳ ಇಲಾಖೆ ಹೇಳಿದ್ದಾರೆ.

#WATCH No rollback of #Agnipath scheme, says Lt General Anil Puri, Additional Secy, Dept of Military Affairs, MoD pic.twitter.com/d4raPk9IjN

ಹಾಗೆಯೇ ಅಗ್ನಿಪಥ್ ಅಗ್ನಿವೀರರನ್ನು ನೇಮಕಾತಿ ಮಾಡುವ ದಿನಾಂಕಗಳನ್ನು ಇ ಕೆಳಗಿನಂತೆ ಬಿಡುಗಡೆ ಮಾಡಲಾಗಿದೆ
1) ಭಾರತೀಯ ಸೇನೆ 🇮🇳: 20 ಜೂನ್ 2022
2) ಭಾರತೀಯ ನೌಕಾಪಡೆ🇮🇳 :21 ಜೂನ್ 2022
3) ಭಾರತೀಯ ವಾಯುಪಡೆ🇮🇳 :24 ಜೂನ್ 2022










