ನರೇಂದ್ರ ಮೋದಿ ವಿರುದ್ಧದ ಆರೋಪಗಳು ರಾಜಕೀಯ ಪಿತೂರಿ : ಅಮಿತ್ ಷಾ
- 14 Jan 2024 , 10:42 PM
- Delhi
- 102
ಕಾಂಗ್ರೆಸ್ ವಕ್ತಾರ್ ರಾಹುಲ್ ಗಾಂಧಿ ಮೇಲೆ ನಡೆದ್ ಇ ಡಿ ವಿಚಾರಣೆ ವೇಳೆ ಕಾಂಗ್ರೆಸ್ ಪಕ್ಷ ನಡೆಸಿದ್ ಧರಣಿ ಮುಂದಿಟ್ಟುಕೊಂಡು ಕಾಂಗ್ರೆಸಗೆ ಟಾಂಗ ಕೊಟ್ಟ ಅಮಿತ್ ಷಾ ಪ್ರಧಾನಿ ಮೋದಿಯವರನ್ನು ಕೊಂಡಾಡಿದ್ದಾರೆ.

ಮೋದಿ ಜೀ, ಒಂದು ಮಾತನ್ನೂ ಹೇಳದೆ, 18-19 ವರ್ಷಗಳ ಕಾಲ ಭಗವಾನ್ ಶಂಕರನ ವಿಷದಂತೆ ಎಲ್ಲಾ ದುಃಖಗಳನ್ನು ಸಹಿಸಿಕೊಂಡು ಹೋರಾಡಿದರು.
ಈಗ ಸತ್ಯ ಚಿನ್ನದಂತೆ ಹೊಳೆಯುತ್ತಿರುವುದು ಹೆಮ್ಮೆಯ ಸಂಗತಿ ಎಂದು ಅಮಿತ್ ಷಾ ಹೇಳಿದ್ದಾರೆ.
लोकतंत्र में संविधान का सम्मान कैसे हो सकता है इसका आदर्श उदाहरण @narendramodi जी ने प्रस्तुत किया है।
मोदी जी से घंटों पूछताछ हुई लेकिन हमने कोई धरना-प्रदर्शन नहीं किया।
झूठे आरोप लगाने वाले लोगों की अगर अंतरात्मा है तो उन्हें मोदी जी, भाजपा और देश से माफी मांगनी चाहिए। pic.twitter.com/ZV7L2kues9

ಪ್ರಜಾಪ್ರಭುತ್ವದಲ್ಲಿ ಸಂವಿಧಾನವನ್ನು ಹೇಗೆ ಗೌರವಿಸಬಹುದು ಎಂಬುದಕ್ಕೆ ನರೇಂದ್ರ ಮೋದಿಜೀ ಅವರು ಪರಿಪೂರ್ಣ ಉದಾಹರಣೆ ನೀಡಿದ್ದಾರೆ.
ಮೋದಿಜಿಯನ್ನು ಗಂಟೆಗಟ್ಟಲೆ ವಿಚಾರಣೆ ನಡೆಸಿದರೂ ನಾವು ಯಾವುದೇ ಧರಣಿ ನಡೆಸಲಿಲ್ಲ.
ಸುಳ್ಳು ಆರೋಪ ಮಾಡುವವರಿಗೆ ಆತ್ಮಸಾಕ್ಷಿ ಇದ್ದರೆ ಅವರು ಮೋದಿ, ಬಿಜೆಪಿ ಮತ್ತು ದೇಶದ ಕ್ಷಮೆಯಾಚಿಸಬೇಕು ಎಂದು ಹೇಳಿದ್ದಾರೆ.










