ಭ್ರೂಣ ಹತ್ಯೆ ಪ್ರಕರಣ: ಮೂಡಲಗಿಯಲ್ಲಿ ಹೈ ಅರ್ಲಟ್

ಮೂಡಲಗಿ: ಪಟ್ಟಣದ ಹಳ್ಳದಲ್ಲಿ ಶುಕ್ರವಾರ ಪತ್ತೆಯಾಗಿರುವ ಏಳು ಭ್ರೂಣಲಿಂಗ ಪತ್ತೆ ಪ್ರಕರಣಕ್ಕೆ ಸಂಬoಧಿಸಿದoತೆ ತಹಶೀಲ್ದಾರ ಡಿ ಜಿ ಮಹಾತ್ ಹಾಗೂ ಆರೋಗ್ಯ ಇಲಾಖೆಯ ನೇತೃತ್ವದಲ್ಲಿ ಪೊಲೀಸ್ ಇಲಾ ಖೆಯ ಸಹಕಾರದೊಂದಿಗೆ ಎರಡು ಆಸ್ಪತ್ರೆಗಳನ್ನು ಸೀಜ್ ಮಾಡಿರುವ ಘಟನೆ ಶನಿವಾರದಂದು ನಡೆದಿದೆ.

promotions

ಪಟ್ಟಣದ ಗುರ್ಲಾಪೂರ ರಸ್ತೆಯಲ್ಲಿ ಇರುವ ವೆಂಕಟೇಶ ಆಸ್ಪತ್ರೆ ಮತ್ತು ಕಲ್ಮೇಶ್ವರ ವೃತ್ತದ ಸಮೀಪವಿರುವ ನವಜೀವನ ಆಸ್ಪತ್ರೆಯನ್ನು ಶೋಧನಾ ಕಾರ್ಯಚರಣೆ ತಂಡ ಎರಡು ಆಸ್ಪತ್ರೆಗಳ ರೋಗಿಗಳನ್ನು ಬೇರೆ ಆಸ್ಪತ್ರೆಗಳಿಗೆ ಸ್ಥಳಾತರಿಸಿ ಸೀಜ್ ಮಾಡಿದ್ದಾರೆ.

promotions

ಈ ಸಂದರ್ಭದಲ್ಲಿ ತಹಶೀಲ್ದಾರ ಡಿ ಜಿ ಮಹಾತ್, ಡಾ. ಭಾರತಿ ಕೋಣಿ, ಪಿಎಸ್‌ಐ ಎಚ್ ವೈ ಬಾಲದಂಡಿ ಹಾಗೂ ತಾಲೂಕಾಡಳಿತ, ಆರೋಗ್ಯ ಇಲಾಖೆ ಮತ್ತು ಪೊಲೀಸ್ ಇಲಾಖೆಯ ಸಿಬ್ಬಂದಿಗಳು ಇದ್ದರು.

Read More Articles