ಯಮರಾಯನ ಅಟ್ಟಹಾಸ: ಏಳು ಜನರ ದಾರುಣ ಸಾವು

ಬೆಳಗಾವಿ :ಚಾಲಕನ‌ ನಿಯಂತ್ರಣ ತಪ್ಪಿ ಬಳ್ಳಾರಿ ನಾಲಾಕ್ಕೆ ಬಿದ್ದು 7 ಜನ ಕಾರ್ಮಿಕರು ದಾರುಣ ಸಾವನ್ನಪ್ಪಿದ‌ ಘಟನೆ ಭಾನುವಾರ  ನಡೆದಿದೆ.

promotions

ಅಕ್ಕತೆಂಗೆಯರಿ ಹಾಳದಿಂದ ಬೆಳಗಾವಿಗೆ ಕೂಲಿಗೆಂದು ಕ್ರುಸರನಲ್ಲಿ ಈ ಗ್ರಾಮಸ್ಥರು ಬರುತಿದ್ದರು ಎಂದು ತಿಳಿದು ಬಂದಿದೆ ,ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದು, ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

promotions

Read More Articles