ಮಹಾ ಸರ್ಕಾರಕ್ಕೆ ಭಾರಿ ಹಿನ್ನಡೆ: ನಾಳೆಯೇ ವಿಶ್ವಾಸಮತಯಾಚಿಸಲು ಸೂಚನೆ

ಮಹಾರಾಷ್ಟ್ರ :ರಾಜ್ಯದಲ್ಲಿ ತೆರೆದುಕೊಳ್ಳುತ್ತಿರುವ ಪ್ರಸ್ತುತ ರಾಜಕೀಯ ಸನ್ನಿವೇಶವು ತುಂಬಾ ಗೊಂದಲದ ಚಿತ್ರ ಬಣ್ಣಿಸುತ್ತದೆ ಎಂದು ಹೇಳಿದ್ ಮಹರಾಷ್ಟ್ರ ರಾಜ್ಯಪಾಲರು ವಿಶೇಷ ಅಧಿವೇಶನ ಬೆಳಗ್ಗೆ 11 ಗಂಟೆಗೆ ಆರಂಭವಾಗಲಿದ್ದು, ಸಂಜೆ 5 ಗಂಟೆಗೆ ವಿಶ್ವಾಸಮತಯಾಚಿಸಬೇಕು ಎಂದು ತಿಳಿಸಿದ್ದರು.

promotions

ರಾಜ್ಯಪಾಲರು ನೀಡಿದ್ ಗಡವಿನ ವಿರುದ್ದ ಸುಪ್ರೀಂ ಕೋರ್ಟ್ ಮೆಟ್ಟಲೇರಿದ್ ಶಿವಸೇನೆ ಗಡವು ತಡೆಹಿಡಿಯಲು ಅರ್ಜಿಸಲ್ಲಿಸಿತ್ತು.

promotions

ಆದರೆ ಶಿವಸೇನೆ ಮಾಡಿದ್ ಅರ್ಜಿಯನ್ನು ವಜಾಗೊಳಸಿದ ಸುಪ್ರೀಂ ಕೋರ್ಟ್ ನಾಳೆಯೇ ಉದ್ದವ್ ಠಾಕ್ರೆ ವಿಶ್ವಾಸ್ ಮತ್ ನೀಡಬೇಕು ಎಂದು ಹೇಳಿದೆ.

Read More Articles