ಗೋಕಾಕ ಪಾಲ್ಸ್ ಬಳಿ ಸೆಲ್ಫಿ ಕ್ರೇಜ್  ನಲ್ಲಿ ತಮ್ಮ ಪ್ರಾಣದ ಜೊತೆಗೆ ಚೆಲ್ಲಾಟ ಆಡುತ್ತಿರುವ ಯುವಕರು

ಬೆಳಗಾವಿ:  ಗೋಕಾಕ ಜಲಪಾತ ಭಾರತದ ನಯಾಗರ ಎಂದೇ ಖ್ಯಾತಿ ಪಡೆದುಕೊಂಡಿದೆ ಮಹಾ ಮಳೆಗೆ ಘಟಪ್ರಭ ನದಿ ತುಂಬಿ ಹರಿಯುತ್ತಿದೆ. ಗೋಕಾಕ್ ಫಾಲ್ಸ್  ಹಾಲ್ನೊರೆಯಂತೆ ಧುಮ್ಮಿಕ್ಕುತ್ತಿದ್ದರೆ ಇಂತಹ ಅಪಾಯ ಮಟ್ಟದಲ್ಲಿಯು ಸಹಾ ಪ್ರವಾಸಿಗರು ಜಲಪಾತದ ತುದಿಗೆ ಹೋಗಿ ಸೆಲ್ಫಿ ತೆಗೆದುಕೊಳ್ಳುತ್ತಿದ್ದಾರೆ ಪಾಲ್ಸ್ ಧುಮ್ಮಿಕ್ಕಿ ಹರಿಯುತ್ತಿದ್ದರು ಭಯವಿಲ್ಲದೆ ಪ್ರವಾಸಿಗರು, ಯುವಕರು ಸೆಲ್ಪಿ ಕ್ರೇಜ್ ನಲ್ಲಿ ತಮ್ಮ ಪ್ರಾಣದ ಜೊತೆಗೆ ಚೆಲ್ಲಾಟ ಆಡುತ್ತಿರುವ ಪಡ್ಡೆ ಯುವಕರು 180 ಅಡಿಯಿಂದ ಧುಮ್ಮುಕ್ಕುತ್ತಿರುವ ಜಲಪಾತದ ಮೇಲೆ ನಿಂತು ಸೆಲ್ಫಿಗಾಗಿ ನಾಮುಂದು ತಾಮುಂದು ಎನ್ನುವಂತೆ ಪೋಟೊ ತೆಗೆದುಕೊಳ್ಳುತ್ತಿದ್ದಾರೆ. ಮಳೆ ಪ್ರಮಾಣ ಕಡಿಮೆ ಯಾಗಿದ್ದರು ಗೋಕಾಕ ಪಾಲ್ಸ್ ಮೈದುಂಬಿ ಹರಿಯುತ್ತಿದೆ ತಾಲೂಕಾಡಳಿತದ ಅಧಿಕಾರಿಗಳು ಪಾಲ್ಸ್ ಬಳಿ ಯಾವುದೇ ಕಟ್ಟು ನಿಟ್ಟಿನ ಕ್ರಮಗಳನ್ನು ಕೈಗೊಳ್ಳದೆ ಪೊಲೀಸ್ ಸಿಬ್ಬಂದಿಗಳನ್ನು ಕೂಡಾ ನಿಯೋಜಿಸಿ ಇದಕ್ಕೆ ಪಾಲ್ಸ್ ಸಮೀಪ ಯಾರೂ ಹೋಗದಂತೆ ಕಡಿವಾಣ ಹಾಕದ ಕಡಿವಾಣ ಹಾಕಿಲ್ಲ.ಅಧಿಕಾರಿಗಳು ಶೀಘ್ರವೇ ಜಲಪಾತದ ಹತ್ತಿರಾ ಯಾರು ಹೋಗದಂತೆ ಕಡಿವಾಣ ಹಾಕಿ ಕಟ್ಟುನಿಟ್ಟಿಮ ಕ್ರಮಗಳನ್ನು ಕೈಗೊಳ್ಳಿ .

promotions

promotions

Read More Articles