ವಿಜಯ್ ಮಲ್ಯಗೆ 4 ತಿಂಗಳ ಜೈಲು ಶಿಕ್ಷೆ ವಿಧಿಸಿದ ಸುಪ್ರೀಂ ಕೋರ್ಟ್
- 15 Jan 2024 , 3:38 AM
- Delhi
- 111
ದೆಹಲಿ : ಪರಾರಿಯಾದ ಬ್ಯುಸಿನೆಸ್ ಮ್ಯಾನ್ ವಿಜಯ್ ಮಲ್ಯಗೆ ಸುಪ್ರೀಂ ಕೋರ್ಟ್ 4 ತಿಂಗಳ ಜೈಲು ಶಿಕ್ಷೆ ವಿಧಿಸಿದೆ . ಜಸ್ಟಿಸ್ ಯುಯು ಲಲಿತ್ ನೇತೃತ್ವದ ಪೀಠವು ನಾಲ್ಕು ವಾರಗಳಲ್ಲಿ ಬಡ್ಡಿಯೊಂದಿಗೆ 40 ಮಿಲಿಯನ್ ಯುಎಸ್‌ಡಿಯನ್ನು ಮರಳಿ ಠೇವಣಿ ಮಾಡುವಂತೆ ಮಲ್ಯ ಅವರಿಗೆ ನಿರ್ದೇಶಿಸಿದೆ.

ಎಸ್‌ಬಿಐ ನೇತೃತ್ವದ ಬ್ಯಾಂಕ್‌ಗಳ ಒಕ್ಕೂಟವು ಸಲ್ಲಿಸಿದ ಪ್ರಕರಣದಲ್ಲಿ ನ್ಯಾಯಾಲಯದ ಆದೇಶಗಳನ್ನು ಉಲ್ಲಂಘಿಸಿ ತನ್ನ ಮಕ್ಕಳಿಗೆ USD 40 ಮಿಲಿಯನ್ ವರ್ಗಾಯಿಸಿದ್ದಕ್ಕಾಗಿ 2017 ರಲ್ಲಿ ಅವರು ತಪ್ಪಿತಸ್ಥರು ಎಂದು ಕಂಡುಬಂದಿದೆ.











