40% ಸರ್ಕಾರವು ಪಿಎಸ್ಐ ಹಗರಣವನ್ನು ಮುಚ್ಚಿಡಲು ಶ್ರಮಿಸುತ್ತಿದೆ:ಪ್ರಿಯಾಂಕ್ ಖರ್ಗೆ

ಪಿಎಸ್ಐ ಪರೀಕ್ಷೆ ಹಗರಣದ್ ಬಗ್ಗೆ ಪತ್ರಿಕೆಗೋಷ್ಠಿ ನಡೆಸಿದ್ ಪ್ರಿಯಾಂಕ್ ಖರ್ಗೆ ಸರ್ಕಾರವನ್ನು ತರಾಟೆಗೆ ತೆಗೆದು ಕೊಂಡಿದ್ದಾರೆ

promotions

ಪಿಎಸ್ಐ ನೇಮಕಾತಿ ಅಕ್ರಮ್ ಸಂಬಂಧ್ ಸಿಐಡಿ ಕಲ್ಬುರ್ಗಿ ಕೋರ್ಟನಲ್ಲಿ ಜೂನ್ 1ರಂದು 100 ಪುಟಗಳ ಚಾರ್ಜ ಶೀಟ್ ಸಲ್ಲಿಸಿದೆ.

promotions

ಇ ಚಾರ್ಜ್ ಶೀಟ್ ಕಲ್ಬುರ್ಗಿ ನಗರದ್ ಚೌಕ್ ಪೊಲೀಸ್ ಸ್ಟೇಷನಲ್ಲಿ ಕ್ರೈಂ ನಂಬರ್ 42/22 ಬಗ್ಗೆ ಇದೆ ಎಂದು ಹೇಳಿದ್ದಾರೆ ಬಿಜೆಪಿ ನಾಯಕಿಯ್ ಜ್ಞಾನಜ್ಯೋತಿ ಶಾಲೆಯಲ್ಲಿ ನಡೆದ್ ಪರೀಕ್ಷಾ ಅಕ್ರಮದ್ ಬಗ್ಗೆ ಬೆಳಕು ಚೆಲ್ಲಿದೆ ಎಂದು ತಿಳಿಸಿದ್ದಾರೆ. ಇ ಶಾಲೆಯಲ್ಲಿ 2 ಪ್ರಮುಖವಾದ ಕೇಸಗಳು ಧಾಖಲೆಯಾಗಿವೆ ಎಂದು ಹೇಳಿದ್ದಾರೆ
1)omr ತಿದ್ದುಪಡಿ ಯಾಗಿದೆ ಅಥವಾ ಇಲ್ಲ ಎಂದು ಪರಿಶಿಲಿಸಿದರು
2)ಪರೀಕ್ಷೆಯಲ್ಲಿ ಬ್ಲೂಟೂತ್ ಡಿವೈಸ್ ಮೂಲಕ ಪರೀಕ್ಷೆ ನಡಿಸಿದ್ದಾರಾ ಎಂದು ಚಾರ್ಜಶೀಟ್ ಸಲ್ಲಿಸಿದ್ದಾರೆ ಎಂದು ತಿಳಿಸಿದ್ದಾರೆ.

ಇ ಚಾರ್ಜಶೀಟನಲ್ಲಿ 30 ರಿಂದ್ 35 ಜನ ಅಪರಾಧಿಗಳು ಭಾಗಿಯಾಗಿದ್ದಾರೆ ಎಂದು ತಿಳಿಸಿದ್ದಾರೆ ಹಾಗು ಇ ಚಾರ್ಜಶೀಟನಲ್ಲಿ ಯಾರಾರು ಮತ್ತು ಹೇಗೆ ಅಕ್ರಮ್ ನಡೆಸಿದರು ಎಂದು ಡೀಟೇಲ್ ಆಗಿ ಇದೆ ಎಂದರು .

ಇಂದು ಪಿಎಸ್‌ಐ ಹಗರಣ ಕುರಿತು ಪತ್ರಿಕಾಗೋಷ್ಠಿ ನಡೆಸಲಾಯಿತು 40% ಸರ್ಕಾರವು ಈ ಹಗರಣವನ್ನು ಮುಚ್ಚಿಡಲು ಶ್ರಮಿಸಿ ಲಕ್ಷಗಟ್ಟಲೆ ಆಕಾಂಕ್ಷಿಗಳಿಗೆ ಉದ್ಯೋಗವನ್ನು ನಿರಾಕರಿಸಿದೆ .

Read More Articles