CBSE ರಿಸಲ್ಟ್ಸ್ ಔಟ್ ಎಂದಿನಂತೆ ಮೇಲುಗೈ ಸಾಧಿಸಿದ್ ವಿದ್ಯಾರ್ಥಿನಿಯರು

  • 15 Jan 2024 , 1:48 AM
  • Delhi
  • 106

ಸಿಬಿಎಸಇ ಕ್ಲಾಸ್ 10 ಫಲಿತಾಂಶ ಬಿಡುಗಡೆಯಾಗಿದ್ದು ಎಂದಿನಂತೆ ವಿದ್ಯಾರ್ಥಿನಿಯರು ಮೇಲುಗೈ ಸಾಧಿಸಿದ್ದಾರೆ .

promotions

ವಿದ್ಯಾರ್ಥಿನಿಯರು ಶೇಕಡಾ 94.54 % ಗಳಿಸಿದರೆ ಹುಡುಗರು 91.25 %ಗಳಿಸಿದ್ದಾರೆ ಹಾಗು ತೃತೀಯ ಲಿಂಗ್ ವಿದ್ಯಾರ್ಥಿ ಗಳು 100% ರಷ್ಟು ಅಂಕ ಗಳಿಸಿದ್ದಾರೆ.

promotions

ಈ ಪರೀಕ್ಷೆಯಲ್ಲಿ 1435366 ವಿದ್ಯಾರ್ಥಿಗಳು ಹಾಜರಾಗಿದ್ದು 1330662 ವಿದ್ಯಾರ್ಥಿಗಳು ಉತ್ತೀರ್ಣಗೊಂಡಿದ್ದಾರೆ.

ರಿಸಲ್ಟ್ ಚೆಕ್ ಮಾಡಲು ಕ್ಲಿಕ ಮಾಡಿ

# 202020212022
ಹುಡುಗಿಯರು 92.1599.6799.54
ಹುಡುಗರು 86.19 99.13 91.25
ತೃತೀಯ ಲಿಂಗ86.19100100

Read More Articles