ದೇಶದ ಭದ್ರತೆ ಹಾಗು ಅಗ್ನಿವೀರರ ಭವಿಷ್ಯ ಎರಡು ಅಪಾಯದಲ್ಲಿ:ರಾ.ಗಾ

  • 19 Dec 2023 , 1:05 AM
  • Delhi
  • 145

ಪ್ರತಿ ವರ್ಷ 60,000 ಸೈನಿಕರು ನಿವೃತ್ತರಾಗುತ್ತಾರೆ, ಅದರಲ್ಲಿ 3000 ಜನರು ಮಾತ್ರ ಸರ್ಕಾರಿ ಉದ್ಯೋಗಗಳನ್ನು ಪಡೆಯುತ್ತಿದ್ದಾರೆ.4 ವರ್ಷಗಳ ಗುತ್ತಿಗೆಯಲ್ಲಿ ನಿವೃತ್ತರಾಗುವ ಸಾವಿರಾರು ಅಗ್ನಿವೀರ್‌ಗಳ ಭವಿಷ್ಯವೇನು…? ಎಂದು ಪ್ರಶ್ನಿಸಿದ ರಾಹುಲಗಾಂಧಿ ಪ್ರಧಾನಿಯವರ ಪ್ರಯೋಗಾಲಯದ ಈ ಹೊಸ ಪ್ರಯೋಗದಿಂದ ದೇಶದ ಭದ್ರತೆ ಹಾಗೂ ಯುವಕರ ಭವಿಷ್ಯ ಎರಡೂ ಅಪಾಯದಲ್ಲಿದೆ ಎಂದು ಹೇಳಿದ್ದಾರೆ.

promotions

Read More Articles