ಪಾಕಿಸ್ತಾನಕ್ಕೆ ಖಡಕ್ ಮೆಸೇಜ್ ಹಾಕಿದ್ ರಕ್ಷಣಾ ಮಂತ್ರಿ ರಾಜನಾಥ್ ಸಿಂಗ್
- 14 Jan 2024 , 11:39 PM
- Delhi
- 106
ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ತನ್ನ ಪುಡಾರಿ ಭಯೋತ್ಪಾದಕರನ್ನು ಬಿಟ್ಟು ಅಟ್ಟಹಾಸ ಮೆರೆಯುತ್ತಿರುವ ಪಾಕಿಸ್ತಾನಕ್ಕೆ ರಾಜನಾಥ್ ಸಿಂಗ್ ಖಡಕ್ ವಾರ್ನಿಂಗ್ ಮಾಡಿದ್ದಾರೆ.

ಪಾಕ್ ಆಕ್ರಮಿತ ಕಾಶ್ಮೀರ ಯಾವತಿದ್ದರು ಭಾರತಕ್ಕೆ ಸೇರಿದ್ದು, ಹಿಂದೆ ಭಾರತದೆ ಇತ್ತು ,ಈಗಲೂ ಇದೆ ,ಮುಂದೆಯೂ ಭಾರತದೆ ಇರುತ್ತೆ ಎಂದು ಪಾಕಿಸ್ತಾನಕ್ಕೆ ಖಡಕ್ ಮೆಸೇಜ್ ಕಳಿಸಿದ್ದಾರೆ.











