ಬೈಕ್ ಹಾಗು ಸೈಕಲ್ ಕದಿಯುತಿದ್ದ ಕಳ್ಳನ ಹೆಡೆಮುರಿ ಕಟ್ಟಿದ್ ಕಿತ್ತೂರ್ ಪೊಲೀಸರು

ಕಿತ್ತೂರು ಪಟ್ಟಣದಲ್ಲಿ ನಡೆದ ಮನೆ & ಮೋಟಾರು ಸೈಕಲ್ ಕಳ್ಳತನ ಪ್ರಕರಣಗಳಲ್ಲಿ ಕಿತ್ತೂರು ಪೊಲೀಸರು ಎರಡು ಜನ ಆರೋಪಿತರನ್ನು ಬಂಧಿಸಿ ಕಳ್ಳತನವಾದ 3 ಮೋಟಾರ್ ಸೈಕಲ್, 1 ಸ್ಮಾರ್ಟ್ ಫೋನ್, 2 ಸೈಕಲ್ ಹಾಗೂ 23 ಸಾವಿರ ರೂಪಾಯಿ ನಗದು ಹಣವನ್ನು ವಶಪಡಿಸಿಕೊಂಡಿದ್ದಾರೆ.

promotions

Read More Articles