ಯಕ್ಷಗಾನ ಸಾಕು,ಈಗ್ಲಾದ್ರೂ ವೀರಭದ್ರನಾಗಿ:ಮಹಾಂತೇಶ್ ವಕ್ಕುಂದ
- 14 Jan 2024 , 9:48 PM
- Belagavi
- 97
ಕಟೀಲರವರು ಮಾಡಿದ್ ಭಾಷಣದ ತುಣುಕನ್ನು ಟ್ವೀಟ್ ಮಾಡಿದ ಮಹಾಂತೇಶ್ ವಕ್ಕುಂದ ಈ ಘಟನೆ ನಡೆದದ್ದೂ ತಮ್ಮ ಜಿಲ್ಲೆಯಲ್ಲೇ,ನಾನೂ ಬಿಜೆಪಿಯ ಮನೆ ಮಗನೇ ನಮ್ಮ ಸೋದರ ಕಾರ್ಯಕರ್ತನ ಸಾವಿಗೆ ನ್ಯಾಯ ದೊರಕಿಸುವಿರೋ ಇಲ್ಲ ಟ್ವೀಟಿಸಿದ್ದಕ್ಕೆ ನನ್ನೇ ಪಕ್ಷದಿಂದ ಕಿತ್ತೆಸಿಯುವಿರೋ? ಎಂದು ಪ್ರಶ್ನಿಸಿದ್ದಾರೆ .

ಯಕ್ಷಗಾನ ಸಾಕು,ಈಗ್ಲಾದ್ರೂ ವೀರಭದ್ರನಾಗಿ ಎಂದು ಮಹಾಂತೇಶ್ ವಕ್ಕುಂದ ಗುಡುಗಿದ್ದಾರೆ .











