ಭಾರತದ್ ಸಂವಿಧಾನ ಒಪ್ಪದವರ ವಿರುದ್ಧ ಕಟ್ಟು ನಿಟ್ಟಿನ ಕ್ರಮ ಆಗಬೇಕು:ಅಭಯ್ ಪಾಟೀಲ್
- 19 Dec 2023 , 4:56 AM
- Belagavi
- 118
ಬೆಳಗಾವಿ ಮಂಗಳೂರಿನಲ್ಲಿ ಬಿಜೆಪಿ ಕಾರ್ಯಕರ್ತ ಪ್ರವೀಣ್ ಕೊಲೆ ಪ್ರಕರಣದ್ ಕುರಿತು ಮಾತನಾಡಿದ್ ಶಾಸಕ ಅಭಯ ಪಾಟೀಲ್ ಸರ್ಕಾರ ಏನು ಮಾಡ್ತಾ ಇಲ್ಲ ಅನೋ ಭಾವನೆ ತಪ್ಪು ಮತ್ತು ನಾನು ಈ ಘಟನೆಯನ್ನು ಖಂಡಿಸುತ್ತೇನೆ ಎಂದರು.

ಭಾರತದ್ ಸಂವಿಧಾನ ಒಪ್ಪದವರ ವಿರುದ್ಧ ಕಟ್ಟು ನಿಟ್ಟಿನ ಕ್ರಮ ಆಗಬೇಕು ಎಂದು ಸಿಎಂ, ಗೃಹ ಸಚಿವರಲ್ಲಿ ವಿನಂತಿ ಮಾಡುತ್ತೇನೆ ಎಂದರು .

ಇದು ಎರಡನೇ ಘಟನೆಯಾಗಿದ್ದು ಕಟ್ಟು ನಿಟ್ಟಿನ ಕ್ರಮ ವಹಿಸುವುದು ಅನಿವಾರ್ಯ. ವಿಶೇಷ ಕೋರ್ಟ್ ಮಾಡಿ ಶೀಘ್ರದಲ್ಲೇ ಶಿಕ್ಷೆ ಪ್ರಕಟ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಈ ರೀತಿಯ ಮಾಡೋವರನ್ನು ಎನ್ ಕೌಂಟರ್ ಮಾಡಬೇಕು ಇದು ನನ್ನ ವೈಯಕ್ತಿಕ ಅಭಿಪ್ರಾಯ. ನಾನು 32 ವರ್ಷದಿಂದ ಬಿಜೆಪಿ ಕಾರ್ಯಕರ್ತನಾಗಿ ಕೆಲಸ ಮಾಡುತಿದ್ದೇನೆ . ಇಷ್ಟೊಂದು ಆಕ್ರೋಶ ಎಂದು ವ್ಯಕ್ತವಾಗಿರಲಿಲ್ಲ ಮತ್ತು ಇದೇ ಮೊದಲು ಆಕ್ರೋಶ ವ್ಯಕ್ತವಾಗಿದ್ದು ಸತ್ಯವು ಇದೆ. ಪಕ್ಷದ ಕಾರ್ಯಕರ್ತರು ಪಕ್ಷಕ್ಕಾಗಿ ಶ್ರಮ ವಹಿಸುತ್ತಾರೆ ಅವರ ಕುಟುಂಬದ್ ಜವಾಬ್ದಾರಿ ಪಕ್ಷದ ಮೇಲೆ ಇದೆ ಎಂದರು .
ಎಸ್ ಡಿ ಪಿ ಐ, ಪಿ ಎಫ್ ಐ ಬ್ಯಾನ್ ಮಾಡಲು ಬಹಳಷ್ಟು ಜನರ ಬೇಡಿಕೆ ಯಾರ ಮರ್ಜಿ ಕಾಯುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ ಕಟ್ಟುನಿಟ್ಟಿನ ಕ್ರಮ ವಹಿಸಿದ್ರೇ ಯಾವ ಸಂಘಟನೆ ಬೆಳೆಯಲ್ಲ ಎಂದರು .










