ಬೆಳಗಾವಿ ಮಹಾನಗರ ಪಾಲಿಕೆಯ ನಿರ್ಲಕ್ಷ್ ಕುಡಿಯಲು ನೀರಲ್ಲದೆ ಪರದಾಡಿದ ನಿವಾಸಿಗಳು
- 15 Jan 2024 , 3:48 AM
- Belagavi
- 195
ಬೆಳಗಾವಿ:ಮಾಳಮಾರುತಿ ಬಡಾವಣೆಯ ಸೆಕ್ಟರ್ 12ನ್ ಮಹಾಂತೇಶ್ ನಗರದಲ್ಲಿನ್ ಸ್ಥಳೀಯ್ ನಿವಾಸಿಗಳು ರಸ್ತೆ ಹಾಗು ಕುಡಿಯುವ ನೀರಿನ ಸಮಸ್ಸೆಯನ್ನು ಕಳೆದ ಒಂದು ತಿಂಗಳಿಂದ್ ಎದುರಿಸುತ್ತಿದ್ದು ಸರಿಯಾದ್ ಪರಿಹಾರ್ ಸಿಗದೆ ತೊಂದರೆಗೊಳಗಾಗಿದ್ದರೆ.

ಈ ಸಮಸ್ಸೆ ಬಗ್ಗೆ ಬೆಳಗಾವಿ ಮಹಾನಗರ ಪಾಲಿಕೆ ಮತ್ತು ಎಲ್ ಅಂಡ್ ಟಿ (L & T)ಯ್ ಬೇಜವಾಬ್ದಾರಿಯೇ ಕಾರಣ ಎಂದು ತಿಳಿದು ಬಂದಿದೆ.

ಈ ಸಮಸ್ಸೆ ಬಗ್ಗೆ ವಾರ್ಡ್ ಕಾರ್ಪೊರೇಟರ್ ಮತ್ತು ವಾಟರ್ ಬೋರ್ಡ್ ಇಂಜಿನಿಯರಗಳ್ ಗಮನಕ್ಕೆ ತಂದರು ಸರಿಯಾಗಿ ಉತ್ತರ ಸಿಕ್ಕಿಲ್ಲ ಎಂದು ನಿವಾಸಿಗಳು ದೂರಿದ್ದಾರೆ.
ನೀರಿನ ಪೈಪಲೈನ್ ಕೊಡುತ್ತೇವೆ ಎಂದು ಹೇಳಿ ರಸ್ತೆಯನ್ನು ಅಗೆದು ಸರಿಯಾಗಿ ಪೈಪಲೈನ್ ಮಾಡದೇ ಗುಂಡಿಯನ್ನು ಹಾಗೆಯೆ ಮುಚ್ಚಿದ್ದಾರೆ.
ಈ ಸಮಸ್ಸೆಯಿಂದ್ ಬೇಸತ್ತ ನಿವಾಸಿಗಳು ಮಹಾನಗರ ಪಾಲಿಕೆಯ್ ಕಮಿಷನರವರಿಗೆ ಆದಷ್ಟು ಬೇಗ ಸಮಸ್ಸೆಯನ್ನು ಪರಿಹರಿಸಿ ಕೊಡಬೇಕೆಂದು ಮನವಿ ಮಾಡಿಕೊಂಡಿದ್ದಾರೆ .










