ಕಾಮನ್ ವೆಲ್ತ್ ಗೇಮ್ಸ್ 2022 : ಚಿನ್ನದ್ ಪದಕ್ ಮುಡಿಗೇರಿಸಿಕೊಂಡ ಮೀರಾಬಾಯಿ ಚಾನು

  • 14 Jan 2024 , 11:14 PM
  • world
  • 75
Listen News

ಕಾಮನ್ ವೆಲ್ತ್ ಗೇಮ್ಸ್ 2022 ರಲ್ಲಿ ಮಹಿಳೆಯರ 49kg ಸ್ಪರ್ಧೆಯಲ್ಲಿ ಮೀರಾಬಾಯಿ ಚಾನು ಚಿನ್ನದ್ ಪದಕ್ ಗೆದ್ದು ದೇಶದ್ ಕೀರ್ತಿ ಹೆಚ್ಚಿಸಿದ್ದಾರೆ .

Your Image Ad

49 ಕೆಜಿ ಕ್ಲೀನ್ ಮತ್ತು ಜರ್ಕ್ ಸ್ಪರ್ಧೆಯಲ್ಲಿ ಚಾನು ಚಿನ್ನ ಗೆದ್ದಿದಾರೆ . ಅವರು ಒಟ್ಟು 201 ಕೆಜಿ ಭಾರ ಎತ್ತುವ ಮೂಲಕ ಭಾರತಕ್ಕೆ ಮೂರನೇ ಪದಕ ತಂದುಕೊಟ್ಟರು .

Your Image Ad

ಅಸಾಧಾರಣವಾದ ಮೀರಾಬಾಯಿ ಚಾನು ಭಾರತವನ್ನು ಮತ್ತೊಮ್ಮೆ ಹೆಮ್ಮೆಪಡುವಂತೆ ಮಾಡಿದ್ದಾರೆ! ಬರ್ಮಿಂಗ್ಹ್ಯಾಮ್ ಕ್ರೀಡಾಕೂಟದಲ್ಲಿ ಅವರು ಚಿನ್ನ ಗೆದ್ದಿದ್ದಾರೆ ಮತ್ತು ಹೊಸ ಕಾಮನ್ವೆಲ್ತ್ ದಾಖಲೆಯನ್ನು ಸ್ಥಾಪಿಸಿದ್ದಾರೆ ಎಂದು ಪ್ರತಿಯೊಬ್ಬ ಭಾರತೀಯನು ಸಂತೋಷಪಡುತ್ತಾನೆ. ಆಕೆಯ ಯಶಸ್ಸು ಹಲವಾರು ಭಾರತೀಯರಿಗೆ, ವಿಶೇಷವಾಗಿ ಉದಯೋನ್ಮುಖ ಕ್ರೀಡಾಪಟುಗಳಿಗೆ ಸ್ಫೂರ್ತಿ ನೀಡುತ್ತದೆ ಎಂದು ಪ್ರಧಾನಿ ಶುಭ ಹಾರೈಸಿದ್ದಾರೆ .

Read More Articles