ಬಿ.ಆರ್ ಅಜೂರ ಶಾಲೆಯಲ್ಲಿ ಸರಳವಾಗಿ ಧ್ವಜಾರೋಹಣ ಆಚರಿಸಲಾಯಿತು

ಹಾರೂಗೇರಿ: ಶ್ರೀ ಮಲ್ಲಿಕಾರ್ಜುನ ಶಿಕ್ಷಣ ಟ್ರಸ್ಟ್ ಲಿಟಲ್ ಆಂಗ್ಲ ಮಾದ್ಯಮ ಪ್ರಥಮಿಕ ಶಾಲೆ ಹಾಗೂ ಬಿ.ಆರ್ ಅಜೂರ ಪ್ರೌಢ ಶಾಲೆ ಸಂಯುಕ್ತ ಆಶ್ರಯದಲ್ಲಿ 74 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ಶಾಲೆಯ ಗೌರವಾನ್ವಿತ ಅಧ್ಯಕ್ಷರಾದ ಬಿ ಆರ್ ಅಜೂರ ಅವರು ಧ್ವಜಾರೋಹಣ ನೇರೆವೇರಿಸಿ ಮಾತನಾಡಿದ ಅವರು ಕೋವಿಡ್ ಹಿನ್ನಲೆಯಲ್ಲಿ ಈ ವರ್ಷ ಸರಳವಾಗಿ ಇಡೀ ದೇಶಾದ್ಯಂತ ಆಚರಿಸಲಾಗುತ್ತದೆ ನಾವು ಎಲ್ಲರೂ ಪ್ರಬುದ್ದ ಭಾರತ ಕಟ್ಟ ಬೇಕು ಎಂದರು. ಈ ಸಂದರ್ಭದಲ್ಲಿ ಸಿಬ್ಬಂದಿಗಳಾದ ಶ್ರೀದರ ಅಜೂರ,ಪವನಕುಮಾರ ಪತ್ತಾರ,ಕೆ.ಪಿ.ಬಾಳೊಜಿ,ಸಲೇಶ ಮಾಂಗ,ಸವೀತಾ ದರೂರ,ಅನಿತಾ ನಡೋಣಿ ಹಾಗೂ ಪ್ರತಿಭಾ ಮಾಳಗೆ ಇತರರು ಉಪಸ್ಥಿತರಿದ್ದರು.

promotions

promotions

Read More Articles