ಸ್ವಾತಂತ್ರ್ಯೋತ್ಸವ ಅಂಗವಾಗಿ ರೋಟರಿ ಕ್ಲಬ್ ವತಿಯಿಂದ ಗಣ್ಯರಿಗೆ ಸನ್ಮಾನ

  • 15 Jan 2024 , 4:04 AM
  • Haveri
  • 149
<strong>ಬ್ಯಾಡಗಿ :</strong> ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ ಪ್ರೌಢಶಾಲೆಯಲ್ಲಿ ರೋಟರಿ ಕ್ಲಬ್ ವತಿಯಿಂದ ಸ್ವಾತಂತ್ರ್ಯೋತ್ಸವ ಅಂಗವಾಗಿ ಪುರಸಭೆ ಮುಖ್ಯಾಧಿಕಾರಿ ವಿ.ಎಂ.ಪೂಜಾರ, ಸಿಪಿಐ ಭಾಗ್ಯವತಿ ಬಂಟೆ, ಪಿಎಸ್&zwj;ಐ ಮಹಾಂತೇಶ ಎಂ.ಎಂ, ಅರಣ್ಯ ಇಲಾಖೆ ಜಗದೀಶ ಮಹಾರಾಜಪೇಟಿ, ಪಶುವೈದ್ಯಾಧಿಕಾರಿ ಎಂ.ಗೋಪಿನಾಥ ಇವರನ್ನು ಸನ್ಮಾನಿಸಲಾಯಿತು. ಈ ವೇಳೆ ರೋಟರಿ ಅಧ್ಯಕ್ಷ ಶಿವರಾಜ ಚೂರಿ, ಕಸಾಪ ಜಿಲ್ಲಾಧ್ಯಕ್ಷ ಲಿಂಗಯ್ಯ ಹಿರೇಮಠ, ಬಸವರಾಜ ಸುಂಕಾಪುರ, ಡಾ.ಎ.ಎಂ.ಸೌದಾಗರ, ಮಹೇಶ್ವರಿ ಪಸಾರದ, ಮಾಲತೇಶ ಉಪ್ಪಾರ, ಮಾಲತೇಶ ಅರಳಿಮಟ್ಟಿ, ಪರಶುರಾಮ ಮೇಲಗಿರಿ, ವೀರೇಂದ್ರ ಶೆಟ್ಟರ ಉಪಸ್ಥಿತರಿದ್ದರು.
</p>

promotions

Read More Articles