ಬಿಜೆಪಿ ಯಮಕನಮರಡಿ ಮಂಡಲ ಪದಾಧಿಕಾರಿಗಳ ನೇಮಕ

ಚಿಕ್ಕೋಡಿ:ಭಾರತೀಯ ಜನತಾ ಪಕ್ಷದ ಚಿಕ್ಕೋಡಿ ಜಿಲ್ಲೆಯ ಯಮಕನಮರಡಿ ಮಂಡಲ (ಉತ್ತರ) ಪಕ್ಷದ ಕಾರ್ಯವನ್ನು ಮುನ್ನಡೇಸಲು ಹಾಗೂ ಸಂಘಟನೆಯನ್ನು ವಿಸ್ತರಿಸುದಕ್ಕಾಗಿ ಜಿಲ್ಲಾಧ್ಯಕ್ಷರ ಸೂಚನೆ ಮೇರೆಗೆ ಶ್ರೀಶೈಲ ಯಮಕನಮರಡಿ ಅಧ್ಯಕ್ಷತೆಯಲ್ಲಿ ಈ ಕೇಳಗಿನ ಸಕ್ರಿಯ ಕಾರ್ಯಕರ್ತರನ್ನು ಭಾರತೀಯ ಜನತಾ ಪಕ್ಷದ ಯಮಕನಮರಡಿ ಮಂಡಲದ ಪದಾಧಿಕಾರಿಗಳಾಗಿ ನಿಯುಕ್ತಿಗೋಳಿಸಲಾಗಿದೆ

promotions

ಮಂಡಳ ಕಾರ್ಯಕಾರಿಣಿಗಳು

 ಉಪಾಧ್ಯಕ್ಷರು
1)ಸಚೀನ ಮಗದುಮ (ಕುರಣಿ)
2)ಅಮಿತ ಕುಲಕರ್ಣಿ (ಯಮಕನಮರರ್ಡಿ)
3)ಅಣ್ಣಾಸಾಹೇಬ ಬೇಣವಾಡೇ (ನಾಗನೂರ)
4)ಪರಶುರಾಮ ಬಸನಾಯಿಕ (ಪಾಚಾಪುರ)
5)ಶ್ರೀಮತಿ ಸುರೇಖಾ ಶ್ರೀಕಾಂತ ನೀರ್ಮಾಳ (ಹತ್ತರಕಿ)
6)ಶ್ರೀಮತಿ ಸುರೇಖಾ ಲಗಮಣ್ಣಾ ಲಂಕೇಣ್ಣವರ(ರುಸ್ತುಂಪುರ)

promotions
ಪ್ರಧಾನ ಕಾರ್ಯದರ್ಶಿ
1)ಈರಣ್ಣ ಗುರವ (ಯಮಕನಮರಡಿ)
2)ಸಚೀನ ಶಿಂಧೇ (ಸಲಾಮವಾಡಿ)

ಕಾರ್ಯದರ್ಶಿ
1)ರವಿ ಕುರಾಡೇ (ಮಣಗುತ್ತಿ)
2)ಶ್ರೀಮತಿ ಸುಪ್ರಿಯಾ ಮಹಾಂತೇಶ ರಾಮನಕಟ್ಟೆ (ಅರ್ಜುನವಾಡ)
3)ಸಿದ್ದು ಪಟ್ಟಣಶೆಟ್ಟಿ (ಹತ್ತರಕಿ)
4)ಶ್ರೀಮತಿ ಅಶ್ವಿನಿ ರಾಹುಲ ಬಡಕುಂದ್ರಿ (ಹಂಚಿನಾಳ)
5)ಅಮಿತ ಕುಲಕರ್ಣಿ (ಪಾಚಾಪುರ)

ಖಜಾಂಚಿ
1)ರಾಜು ಕಲ್ಲಯ್ಯ ಮಠಪತಿ (ಹೆಬ್ಬಾಳ)

ವಕ್ತಾರರು
1)ಪ್ರಹ್ಲಾದ ನಾಯಿಕ (ಕೋಚರಿ)

 ಮಾಧ್ಯಮ ಪ್ರಮುಖರು
1)ಕುಮಾರಿ ಮಹಾನಂಧಾ ಕ ವಿಭೂತಿ (ಹೆಬ್ಬಾಳ)

Read More Articles