ಪಡಿತರ ಚೀಟಿ ಅನುಮೋದನೆಗೆ 5 ಸಾವಿರ ಲಂಚ. ಗರಂ ಆದ ಡಿಸಿ

ರಾಯಬಾಗ :  ಆಹಾರ, ನಾಗರೀಕ ಸರಬರಾಜು ಇಲಾಖೆಯಲ್ಲಿ ಒಂದು ರೇಷನ್ ಕಾರ್ಡು ಅನುಮೋದನೆ ಮಾಡುವುದಕ್ಕೆ 5000 ಸಾವಿರ ಹಣ ಲಂಚ ಪಡೆಯಲಾಗುತ್ತದೆ ಎಂದು ರಾಯಬಾಗದಲ್ಲಿ  

promotions

ಜಿಲ್ಲಾಧಿಕಾರಿಗಳ ಸಾರ್ವಜನಿಕರ ಜನಸ್ಪಂದನ ಕಾರ್ಯಕ್ರಮದಲ್ಲಿ

promotions

ರೇಷನ್ ಕಾರ್ಡು ಅನುಮೋದನೆ ಮಾಡಿ ಕೊಡಲು ರಾಯಬಾಗ ಆಹಾರ ಇಲಾಖೆ ಅಧಿಕಾರಿಗಳು 5000 ಸಾವಿರ ಹಣ ಪಡೆಯುತ್ತಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದರು.  

ರೇಷನ್ ಕಾರ್ಡು ಗೆ ಹಣ ಪಡೆದ ಬಗ್ಗೆ ನಾನು ಪರಿಶೀಲಿಸುತ್ತೇನೆ ಮತ್ತು ಯಾರು ಯಾರಿಗೂ ಹಣ ಕೊಡಬೇಕಾಗಿಲ್ಲ ಯಾರು ಅನರ್ಹರು, ಯಾರು ಫಲಾನುಭವಿಗಳು ಎಂದು ಗುರುತಿಸಿ ಕೆಲವೊಂದು ರೇಷನ್ ಕಾರ್ಡು ರದ್ದು ಮಾಡಲಾಗಿದೆ

ಅನರ್ಹರ ರೇಷನ್ ಕಾರ್ಡು ರದ್ದು ಪಡಿಸಿ ಉಳಿದ ಕಡು ಬಡವರಿಗೆ ಕೊಡಲಾಗುವುದು ಎಂದು ಜಿಲ್ಲಾಧಿಕಾರಿ ಮೊಹಮದ್ ರೋಷನ್ ಹೇಳಿದ್ದಾರೆ.

ವರದಿ : ರಾಹುಲ್ ಮಾದರ 

Read More Articles