ಯುವಾ ಬ್ರಿಗೇಡನಿಂದ ಬೆಳಗಾವಿ ಜಿಲ್ಲಾದ್ಯಂತ ಸ್ವಚ್ಛತಾ ಕಾರ್ಯಕ್ರಮಗಳ ವಿವರ
- 15 Jan 2024 , 2:46 AM
- Belagavi
- 107
ಬೆಳಗಾವಿ: ಯುವಾ ಬ್ರಿಗೇಡ್ ಬೆಳಗಾವಿ ನಗರ ಘಟಕದ ವತಿಯಿಂದ ರವಿವಾರ ಸೆಪ್ಟೆಂಬರ್ 6, 2020 ರಂದು ಬೆಳಿಗ್ಗೆ 10:15 ಕ್ಕೆ ನಗರದಲ್ಲಿರುವ ಸುಮಾರು 300 ವರ್ಷಗಳಷ್ಟು ಇತಿಹಾಸ ಹೊಂದಿರುವ ಶ್ರೀ ಮಾಳಮಾರುತಿ ಮಂದಿರದ ಸ್ವಚ್ಛತೆ ಕಾರ್ಯ ನಡೆಯುತ್ತಿದೆ ಆದ್ದರಿಂದ ಎಲ್ಲ ಕಾರ್ಯಕರ್ತರು ಮತ್ತು ಆಸಕ್ತರು ಭಾಗವಹಿಸ ಬೇಕೆಂದು ಯುವ ಬ್ರಿಗೇಡ್ ಸಂಘಟಕರು ಕೋರಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಭಾರತೀಪುತ್ರ ಗೋಪಾಲ 8971409007 ಇವರನ್ನು ಸಂಪರ್ಕಿಸಬಹುದಾಗಿದೆ. ಭಾನುವಾರ ಜಿಲ್ಲಾದ್ಯಂತ ಯುವಾ ಬ್ರಿಗೇಡ್ ಬೆಳಗಾವಿ ವತಿಯಿಂದ ನಡೆಯಲಿರುವ ಕ್ಷೇತ್ರ ಸ್ವಚ್ಛತೆ

ಅಥಣಿ ತಾಲೂಕು

1. ಶ್ರೀ ಅಂಬಾ ಭವಾನಿ ದೇವಸ್ಥಾನ,ಅಥಣಿ
ಹುಕ್ಕೇರಿ ತಾಲೂಕು
2.ಶ್ರೀ ಹನುಮಾನ ಮಂದಿರ, ಶಿಂಧಿಹಟ್ಟಿ
3. ಬನಶಂಕರಿ ದೇವಸ್ಥಾನ, ಹೊಸೂರ.
ಚಿಕ್ಕೋಡಿ ತಾಲೂಕು
4. ಶ್ರೀ ಹನುಮಾನ ಮಂದಿರ, ಸದಲಗಾ
ಗೋಕಾಕ ತಾಲೂಕು
5. ಶ್ರೀ ಸಿದ್ದೇಶ್ವರ ದೇವಸ್ಥಾನ ಗೋಕಾಕ್
6. ಶ್ರೀ ಮಲ್ಲೇಶ್ವರ ದೇವಸ್ಥಾನ ಮುತ್ನಾಳ್
ಬೈಲಹೊಂಗಲ ತಾಲೂಕು
7. ಶ್ರೀ ಗ್ರಾಮದೇವಿ ದೇವಸ್ಥಾನ, ಹೊಳಿಹೊಸೂರು
ಕಿತ್ತೂರು ತಾಲೂಕು
8. ಶ್ರೀ ಗದ್ದಿಕೇರಿ ಬಸವಣ್ಣ ದೇವಾಲಯ, ಎಂ.ಕೆ. ಹುಬ್ಬಳ್ಳಿ
ಬೆಳಗಾವಿ ತಾಲೂಕು
9.ಶ್ರೀ ಮಾಳ ಮಾರುತಿ ದೇವಸ್ಥಾನ, ಬೆಳಗಾವಿ ನಗರ
ಮೂಡಲಗಿ ತಾಲೂಕು
10. ಭಗವಾನ ಶ್ರೀ 1008 ಶಾಂತಿನಾಥ ತ್ರಿಕೂಟ ಮಂಡಿತ ಜೈನ ಬಸೀದಿ, ಕಲ್ಲೋಳಿ.
ರಾಮದುರ್ಗ ತಾಲೂಕು
11. ಶ್ರೀ ರಾಮಲಿಂಗೇಶ್ವರ ದೇವಸ್ಥಾನ, ಸಾಲಹಳ್ಳಿ
ಸವದತ್ತಿ ತಾಲೂಕು
12. ಶ್ರೀ ಬಸವೇಶ್ವರ ದೇವಸ್ಥಾನ, ಮಬನೂರು
ರಾಯಬಾಗ ತಾಲೂಕು
13. ಶ್ರೀ ವಿಠ್ಠಲ ಮಂದಿರ ದೇವಸ್ಥಾನ, ಮುಗಳಖೋಡ










