ಯುವಾ ಬ್ರಿಗೇಡ್ ವತಿಯಿಂದ ಇತಿಹಾಸ ಪ್ರಸಿದ್ಧ ಮಾಳಮಾರುತಿ ಮಂದಿರದ ಸ್ವಚ್ಛತೆ ಕಾರ್ಯ

ಬೆಳಗಾವಿ: ಯುವಾ ಬ್ರಿಗೇಡ್ ಬೆಳಗಾವಿ ನಗರ ಘಟಕದ ವತಿಯಿಂದ ರವಿವಾರ ಇಂದು ನಗರದಲ್ಲಿರುವ ಸುಮಾರು 300 ವರ್ಷಗಳಷ್ಟು ಇತಿಹಾಸ ಹೊಂದಿರುವ ಶ್ರೀ ಮಾಳಮಾರುತಿ ಮಂದಿರದ ಸ್ವಚ್ಛತೆ ಕಾರ್ಯ ಇಂದು ನೆರವೇರಿತು.

promotions

ಯುವಾ ಬ್ರಿಗೇಡ್ ಬೆಳಗಾವಿ ವತಿಯಿಂದ ನಡೆಯುತ್ತಿರುವ ಯುವಾ ಬ್ರಿಗೇಡ್ ಬೆಳಗಾವಿ ನಗರದ ವತಿಯಿಂದ ಇತಿಹಾಸ ಪ್ರಸಿದ್ಧವಾದ ಶ್ರೀ ಮಾಳಮಾರುತಿ ದೇವಾಲಯದ ಆವರಣದ ಸ್ವಚ್ಛತೆ ಮಾಡಲಾಯಿತು.

promotions

ಯುವಾ ಬ್ರಿಗೇಡ್ ಬೆಳಗಾವಿ ಸೇರಲು ಬಯಸುವವರು ಸಂಪರ್ಕಿಸಿ :- 8152873124

Read More Articles