ಬಿಜೆಪಿ ಪ್ರಭಾರಿಯಾಗಿ ಶಶಿಕಾಂತ ನಾಯಿಕ ನೇಮಕ
- 15 Jan 2024 , 2:54 AM
- Belagavi
- 104
ಯಮಕನಮರ್ಡಿ : ಭಾರತೀಯ ಜನತಾ ಪಕ್ಷದ ಬೆಳಗಾವಿ ಜಿಲ್ಲಾ ಗ್ರಾಮಾಂತರ ಪ್ರಭಾರಿಯಾಗಿ, ಮಾಜಿ ಸಚಿವ ಶಶಿಕಾಂತ ನಾಯಿಕ ಅವರನ್ನು ಆಯ್ಕೆ ಮಾಡಲಾಗಿದೆ. ಭಾರತೀಯ ಜನತಾ ಪಕ್ಷದ ರಾಜ್ಯಾದ್ಯಕ್ಷ ನವೀನಕುಮಾರ ಕಟೀಲ ಇವರು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.












