ಬಿಜೆಪಿ ಓಬಿಸಿ ಮೋರ್ಚಾದ ಉಪಾಧ್ಯಕ್ಷರಾಗಿ ಜೀತೇಂದ್ರ ಸುಣಗಾರ ಆಯ್ಕೆ
- 14 Jan 2024 , 11:21 PM
- Haveri
- 134
ಬ್ಯಾಡಗಿ: ಪಟ್ಟಣದ ಗಂಗಾಮತ ಸಮಾಜದ ತಾಲೂಕಾಧ್ಯಕ್ಷ ಜೀತೇಂದ್ರ ಸುಣಗಾರ ಇವರನ್ನು ಭಾರತೀಯ ಜನತಾ ಪಾರ್ಟಿಯ ಬ್ಯಾಡಗಿ ಮಂಡಳದ ಓಬಿಸಿ ಮೋರ್ಚಾದ ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ತಾಲೂಕು ಬಿಜೆಪಿ ಅಧ್ಯಕ್ಷ ಸುರೇಶ ಆಸಾದಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.












