ನಿವೃತ್ತ ಶಿಕ್ಷಕಿ ಗೌರಮ್ಮ ಹುಣಸಿಕಟ್ಟಿ ನಿಧನ
- 15 Jan 2024 , 2:36 AM
- Haveri
- 109
ಬ್ಯಾಡಗಿ : ಪಟ್ಟಣದ ಎಸ್‍ಎಸ್‍ಪಿಎನ್ ಪ್ರೌಢ ಶಾಲೆಯ ನಿವೃತ್ತ ಶಿಕ್ಷಕಿ ಗೌರಮ್ಮ ವೀರಭದ್ರಪ್ಪ ಹುಣಸಿಕಟ್ಟಿ (65) ಸೋಮವಾರ ನಿಧನರಾದರು. ಮೃತರು ಪತಿ ಹಾಗೂ ಮೂವರು ಹೆಣ್ಣು ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.












