ಮಹಾದೇವಿ ಎಮ್. ಹಳಿಜೋಳ ನಿಧನ
- 15 Jan 2024 , 12:53 AM
- Belagavi
- 133
ಯಮಕನಮರಡಿ: ಸಮೀಪದ ಪಾಶ್ಚಾಪೂರ ಗ್ರಾಮದ ನಿವೃತ್ತ ಮುಖ್ಯಾದ್ಯಾಪಕ ಡಿ.ಎಮ್ ಹಜ್ಜೆ ಇವರ ಧರ್ಮಪತ್ನಿ ಜಿಲ್ಲಾ ಆರೋಗ್ಯ ಸಹಾಯಕಿ ಹಾಗೂ ಕರ್ನಾಟಕ ರಾಜ್ಯ ಆರೋಗ್ಯ ಮೇಲ್ವಿಚಾರಕರ ಸಂಘದ ಅಧ್ಯಕ್ಷರಾದ ಮಹಾದೇವಿ ಎಮ್. ಹಳಿಜೋಳ (58) ಇವರು ಶುಕ್ರವಾರ ದಿ. 25 ರಂದು ನಿಧನರಾದರು ದಿವಂಗತರಿಗೆ ಪತಿ, ಇಬ್ಬರು ಗಂಡು ಮಕ್ಕಳು, ಸೊಸೆಯಂದಿರು, ಮೊಮ್ಮಕ್ಕಳು ಹಾಗೂ ಅಪಾರ ಬಂದು ಬಳಗವನ್ನು ಬಿಟ್ಟು ಅಗಲಿದ್ದಾರೆ.












