ಪಕ್ಕೀರಗೌಡ್ರ ಪಾಟೀಲ ನಿಧನ
- 15 Jan 2024 , 3:02 AM
- Haveri
- 158
ಬ್ಯಾಡಗಿ: ತಾಲೂಕಿನ ಬುಡಪನಹಳ್ಳಿ ಗ್ರಾಮದ ಪಕ್ಕೀರಗೌಡ್ರ ಚನ್ನವೀರಗೌಡ್ರ ಪಾಟೀಲ (84) ಸೋಮವಾರ ನಿಧನರಾದರು. ಮೃತರಿಗೆ ಪತ್ನಿ, ಐವರು ಗಂಡು ಹಾಗೂ ಇಬ್ಬರು ಹೆಣ್ಣು ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗವನ್ನು ಬಿಟ್ಟು ಅಗಲಿದ್ದಾರೆ