ಬೆಳಗಾವಿ: ಜಿಲ್ಲೆಯಲ್ಲಿ ಇಗ 13 ಕಂಟೈನ್ಮೆಂಟ್ ಝೋನ್ ಗಳನ್ನು ಸೇರಿಸಲಾಗಿದೆ . ಜಿಲ್ಲೆಯಲ್ಲಿ ಇಗ ಹೆಚ್ಚು ಹೊಸ ಕೋರೊನಾ ಪ್ರಕರಣ ದಾಖಲಾಗಿವೆ . ಕೋರೊನಾ ಪಾಸಿಟಿವ್ ಕಂಡ ಪ್ರದೇಶಗಳನ್ನು ಕಂಟೈನ್ಮೆಂಟ್ ಜೋನ್ ಗಳೆಂದು ಪರಿಗಣಿಸಲಾಗಿದೆ. ಇಂತಹ ಪ್ರದೇಶಗಳಲ್ಲಿ ಜನರ ಸಂಪೂರ್ಣ ಓಡಾಟವನ್ನು ನಿರ್ಭಂದಿಸಲಾಗಿದ್ದು. ಸುಖಾ ಸುಮ್ಮತ ಒಡಾಡುವರ ಮೇಲೆ ನೀಗಾ ಇಡಲಾಗಿದೆ. ಪ್ರಸ್ತುತ 13 ಕಂಟೈನ್ಮೆಂಟ್ ಜೋನ್ ಗಳಿವೆ ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿ,ಸದಾಶಿವನಗರ,ಮಳನಟ್ಟಿ, ಕೆಎಚ್,ಅಗಸಗಾ ಜೋನಗಳಿವೆ,ರಾಯಬಾಗ ತಾಲೂಕಿನ ಕುಡಚಿ,ಕುಡಚಿ ಗ್ರಾಮೀಣ, ಹುಕ್ಕೇರಿ ತಾಲೂಕಿನ ದೊಂಡಗಟ್ಟಿ,ದಡ್ಡಿ ಹಾಗೂ ಚಿಕ್ಕೊಡಿ ತಾಲೂಕಿನ ಹಿರೇಕುಡಿ,ನನದಿವಾಡಿ ಸಧ್ಯಕ್ಕೆ ಕಂಟೈನ್ಮೆಂಟ್ ಜೋನ್ ಪ್ರದೇಶಗಳನ್ನು ಸ್ಥಾಪಿಸಲಾಗಿದೆ.