ಸ್ಮಾರ್ಟ್ ಸಿಟಿ ಕಾಮಗಾರಿ ಪರಿಶೀಲಿಸಿದ ಶಾಸಕ ಅನಿಲ್ ಬೆನಕೆ
- 14 Jan 2024 , 10:52 PM
- Belagavi
- 119
ಬೆಳಗಾವಿ: ನಗರದ ಅಶೋಕ್ ಸರ್ಕಲ್‌ದಿಂದ ಗಾಂಧಿ ನಗರದ ವರೆಗೂ ಆಗುತ್ತಿರುವ ಎನ್.ಎಚ್.4 ಸ್ಮಾರ್ಟ್ ಸಿಟಿ ಕೆಲಸಗಳನ್ನು ಶಾಸಕ ಅನಿಲ್ ಬೆನಕೆ ಪರಿಶೀಲಿಸಿದರು. ನಂತರ ಸ್ಥಳಿಯರೊಂದಿಗೆ ಸಮಾಲೋಚನೆ ಮಾಡಿದ ಶಾಸಕ ಬೆನಕೆ ಜನರಿಗೆ ಅನೂಕೂಲ ಆಗುವ ನಿಟ್ಟಿನಲ್ಲಿ ಸ್ಮಾರ್ಟ್ ಸಿಟಿ ಯೋಜನೆ ಹಲವಾರು ಯೋಜನೆಗಳನ್ನು ಕೈಗೆತ್ತಿಕೊಂಡಿದ್ದೆವೆ. ಆದಷ್ಟು ಬೇಗ ಕಾಮಗಾರಿಯನ್ನು ಮುಗಿಸಲಾಗುವುದು ಎಂದು ಹೇಳಿದರು.












