ಗಾಯಕ ಮನ್ನಾಡೆ ಸ್ಮರಣಾರ್ಥ ಕರ‍್ಯಕ್ರಮ

ಬೆಳಗಾವಿ: ನಗರದಲ್ಲಿಂದು ಫ್ಯಾನ್ ಕ್ಲಬ್ ಆಫ್ ಓಲ್ಡ ಫಿಲ್ಮ ಸಾಂಗ್ಸ ಹಾಗೂ ಸುರ ಸಾಧನಾ ವ್ಹಾಯ್ಸ್ ಅಕಾಡಮಿಯವರು ತುಪ್ಯಾರಕಾ ಸಾಗರ ಹೈ ಖ್ಯಾತ ಗಾಯಕ. ಮನ್ನಾಡೆ ಸ್ಮರಣಾರ್ಥ ಕರ‍್ಯಕ್ರಮವನ್ನು ಹಮಿಕೊಂಡಿದ್ದು ಜನಪ್ರಿಯ ಮನಾಡೆ ಚಿತ್ರಗೀತೆಗಳ ಫೇಸ್ ಬುಕ್ ಲೈವ್ ಕರ‍್ಯಕ್ರಮವನ್ನು ಇದೇ ದಿನಾಂಕ 25 ರವಿವಾರದಂದು ಸಾಯಂಕಾಲ 7 ಗಂಟೆಗೆ ಹಮ್ಮಿಕೊಂಡಿದ್ದಾರೆ. ಈ ಕರ‍್ಯಕ್ರಮದಲ್ಲಿ ಗಾಯಕರಾದ ರಫಿಕ್ ಶೇಖ್ ಮನ್ನಾಡೆಯವರ ಜನಪ್ರಿಯ ಚಿತ್ರಗೀತೆಗಳನ್ನು ಪ್ರಸ್ತುತ ಪಡಿಸಲಿದ್ದಾರೆ.

promotions

ಸಂಗೀತಾಸಕ್ತರು ಈ ಕರ‍್ಯಕ್ರಮವನ್ನು ಆನ್ ಲೈನ್ ಮುಖಾಂತರ ಫೇಸ್ ಬುಕ್ ನಲ್ಲಿ Click to Join FB group ಲಿಂಕ್ ಮೂಲಕ ಕೇಳಿ ಆನಂದಿಸುವoತೆ ಸಂಸ್ಥೆಯ ಸಂಚಾಲಕರಾದ ಡಾ. ಅರವಿಂದ ಕುಲಕರ್ಣಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

promotions

Read More Articles