ಚಿಕ್ಕೋಡಿಯಲ್ಲಿ 894ನೇ ಶಿವಶರಣು ಮೇದಾರ ಕೇತಯ್ಯಾ ಜಯಂತಿ ಆಚರಣೆ
ಚಿಕ್ಕೋಡಿ ಪಟ್ಟಣದಲ್ಲಿ ಮೇದಾರ ಸಮಾಜ ಭಾಂದವರಿಂದ ಶಿವಶರಣು ಮೇದಾರ ಕೇತಯ್ಯಾ 894ಜಯಂತಿ ಅದ್ದೂರಿಯಾಗಿ ಆಚರಿಸಲಾಯಿತು. ಶಿವಶರಣು ಮೇದಾರ ಕೇತಯ್ಯಾ ಯವರು ಭಾವಚಿತ್ರವನ್ನು ಅಂಕಲಿಕುಟನಲ್ಲಿ ಶ್ರೀ ಮೇದಾರ ಕೇತಯ್ಯಾ ಸಮುದಾಯ ಭವನ ದಿಂದ ಆರಂಭಗೊಂಡ ಮೆರವಣಿಗೆ ಚರಮೂರ್ತಿ ಮಠ ದಿಂದ ಹುದಾರಗಲಿ ಹಾಗೂ ಬಸವ ಸರ್ಕಲ್ ವರಿಗೆ ಮೆರವಣಿಗೆ ನಡಿಯುತು.
ಈ ವೇಳೆ ಶ್ರೀ ಬಸವೇಶ್ವರ ಮೂರ್ತಿಗೆ ಹಾರು ಹಾಕುವುದರಲಾಯಿತು.
. ಶ್ರೀ ಶಿವಶರಣ ಮೇಧಾರ ಕೇತಯಾ ಹಾಗೂ ಜಗಜ್ಯೋತಿ ಶ್ರೀ ಬಸವೆಶ್ವರ ಭಾವ ಚಿತ್ರ ಪೂಜೆ ಸಲಿಸಿ ನಮಸ್ಕರಿಸ ಲಾಯಿತು.
ಇದೆ ಸಂದರ್ಭದಲ್ಲಿ ಶ್ರೀ ಬಸವೇಶ್ವರ ಇವರ ಭಾವ ಮೂರ್ತಿಗೆ ಹಾರು ಹಾಕಿ ನಮಸ್ಕರಸಲಾಯಿತು
ನಂತರ ಶಿವಶರಣು ಕೇತಯ್ಯಾ ಇವರ ಭಾವ ಚಿತ್ರ ಪೂಜೆ ಸಲೀಸುವ ಮುಕಾಂತರ ವೇದಿಕೆ ಕಾರ್ಯಕ್ರಮ ಮುಂದೆ ವರಿಯಿತು
ಬಂದಿರುವ ಅತಿಥಿಗಳ್ಳನು ನಾಗರಾಜ ಮೇಧಾರ ಇವರು ಸಾಗತಿಸದರು ಪ್ರಸ್ತಾವಿಕವಾಗಿ ಮಾತನಾಡಿದರು.
ನಂತರ ಸಮಾಜದ sslc ಉನ್ನತ ಮಟ್ಟದ ಹಾಗೂ ಉತಿರ್ನ್ ಅಂಕ್ ಪಡೆದ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಸತ್ಕಾರ ಮಾಡಲಾಯಿತು...
ಈ ಸಂದರ್ಭದಲ್ಲಿ ಪುರಸಭೆ ಸದ್ಯಸರಾದ ನಾಗರಾಜ ಮೇಧಾರ
ಅಶೋಕ್ ಮೇಧಾರ
ಶಂಕರ ಮೇದಾರ (pwd )
ಚಂದ್ರಕಾಂತ ಬುರುಡ
ಶಂಕರ ಮೇಧಾರ
ಬಾಬು ಬುರುಡ
ರಗವೇಂದ್ರ ಬುರುಡ
ದೀಪಕ್ ಬುರುಡ
ಸಿದಪ್ಪ ಬುರುಡ
ಪಪು ಮೇಧಾರ ಹಾಗೂ ಸಮಾಜದ ಹಿರಿಯರು ಮುಖಂಡರು ಹಾಗೂ ಮಹನೀಯರು ಉಪಸ್ಥಿತರಿದ್ದರು.