ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ

  • 15 Jan 2024 , 3:34 AM
  • Haveri
  • 133

ಬ್ಯಾಡಗಿ: ಪಟ್ಟಣದ ಹೂಗಾರ ಗಲ್ಲಿಯಲ್ಲಿ ಮಹರ್ಷಿ ವಾಲ್ಮೀಕಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮುಖಾಂತರ ವಾಲ್ಮೀಕಿ ಜಯಂತಿ ಆಚರಿಸಲಾಯಿತು. ಮಾರಿಕಾಂಬ ದೇವಸ್ಥಾನ ಎದುರು ಬಳಿಕ ರಾಮಾಯಣದ ತತ್ವ ಹಾಗೂ ವಾಲ್ಮೀಕಿ ಋಷಿಯ ಜೀವನ ಚರಿತ್ರೆ ಕುರಿತು ರೂಪಕಗಳ ಪ್ರದರ್ಶನ ಮಾಡಲಾಯಿತು. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷೆ ಲಲಿತಾ ಗಾಜೇರ, ಲಕ್ಷ್ಮಿ  ಬಿ,ಎಸ್ ಹಾಗೂ ವಾಲ್ಮೀಕಿ ಸಮಾಜ ಸೇರಿದಂತೆ ವಿವಿಧ ಸಂಘ, ಸಂಸ್ಥೆಗಳ ಮಹಿಳಾ ಸದಸ್ಯರು ಉಪಸ್ಥಿತರಿದ್ದರು.

promotions

promotions

Read More Articles