ಸ್ವದೇಶಿ ವಸ್ತುಗಳ ಬಳಕೆಗೆ ಶಾಸಕ ಅನಿಲ್ ಬೆನಕೆ ಕರೆ

ಬೆಳಗಾವಿ: ನಗರದ ಉತ್ತರ ಮತ ಕ್ಷೇತ್ರದಲ್ಲಿ ಮೋದಿ 2.0 ಸರ್ಕಾರದ ಸಾಧನೆಯ ಕರಪತ್ರಗಳನ್ನು ಮತ್ತು ಮೋದಿ ಅವರು ಸ್ವದೇಶಿ ವಸ್ತುಗಳ ಬಳಕೆಗೆ ಕರೆಯ ಸ್ವಪತ್ರಗಳನ್ನು ಶಾಸಕ ಅನಿಲ್ ಬೆನಕೆ ಮನೆ ಮನೆಗೆ ತೆರಳಿ, ಅಂಗಡಿಗಳಿಗೆ ಸಂಪರ್ಕಸಿ ಅಭಿಯಾನಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಉತ್ತರ ಮಂಡಳದ ಅಧ್ಯಕ್ಷ ಪಾಂಡುರಂಗ ಧಾಮನೇಕರ, ಮಹಾನಗರ ಜಿಲ್ಲೆಯ ಉಪಾಧ್ಯಕ್ಷ ರಾಹುಲ ಮುಚ್ಚ0ಡಿ, ಮಹಾನಗರ ಜಿಲ್ಲೆಯ ಪ್ರಧಾನ ಕಾರ್ಯದರ್ಶಿ ಮುರಗೇಂದ್ರಗೌಡ ಪಾಟೀಲ ಸೇರಿದಂತೆ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು.

promotions

Read More Articles