ಬೆಂಗಳೂರು: ಇಂದಿನಿಂದ ರಾಜ್ಯದಲ್ಲಿ ಇಗ ಲಾಕ್ ಡೌನ್ ಅಂತ್ಯವಾಗಿದೆ ಕಂಟೈನ್ಮೆಂಟ್ ಜೋನಗಳನ್ನು ಹೋರತು ಪಡಸಿ ರಾಜ್ಯದ ಎಲ್ಲ ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು, ಕೇಪೆ ಕಾಪಿ ಡೇ ಪ್ರಾರಂಬಿಸಲು ಅವಕಾಶ ಕಲ್ಪಿಸಲಾಗಿದೆ. ಎಲ್ಲಾ ರೆಸ್ಟೋರೆಂಟ್‌ಗಳ ಪ್ರವೇಶದ್ವಾರದಲ್ಲಿ "ಥರ್ಮಲ್ ಸ್ಕ್ರೀನಿಂಗ್ ಮತ್ತು ಸ್ಯಾನಿಟೈಸರ್" ವಿತರಕಗಳು ಕಡ್ಡಾಯವಾಗಿರುತ್ತದೆ. ಕೇಪೆ ಕಾಪಿ ಡೇ, ರೆಸ್ಟೋರೆಂಟ್‌ಗಳಲ್ಲಿ, ಒಟ್ಟು ಆಸನ ಸಾಮರ್ಥ್ಯದ 50% ಕ್ಕಿಂತ ಹೆಚ್ಚು ಅನುಮತಿಸಲಾಗುವುದಿಲ್ಲ. ಶಾಪಿಂಗ್ ಮಾಲ್, ಧಾರ್ಮಿಕ ಕೇಂದ್ರಗಳು ,ಹೋಟೆಲ್ ಗಳು ಸೇರಿದಂತೆ ಎಲ್ಲ ವಾಹನಗಳ ಓಡಾಟ ಆರಂಭವಾಗಿದ್ದೆ, ರೈಲು ಸಂಚಾರ ಕೂಡಾ ಪ್ರಾರಂಭವಾಗಿದೆ ರಾಜ್ಯದಲ್ಲಿ ಎಲ್ಲ ವ್ಯಾಪಾರ ವಹಿವಾಟು ಮತ್ತೇ ಬಲು ಜೋರಾಗಿಯೆ ಇರಲಿದೆ. ಹಲವು ಸೇವಾ ಚಟುವಟಿಕೆಗಳು ಆರಂಭ ವಾಗಲಿದ್ದು ರಾಜ್ಯದ ಜನರಿಗೆ ಸಿಹಿ ಸುದ್ದಿ ಸಿಕ್ಕಂತಾಗಿದೆ 65 ವರ್ಷ ಮಾಡಲ್ಪಟ್ಟ ವರಿಗೆ ಯಾವುದೇ ಹೋಟೆಲ್ ಗಳಿಗೆ ಹೋಗಲು ಅವಕಾಶ ವಿಲ್ಲ ಹಾಗೂ 10 ವರ್ಷ ಒಳಗಿನವರು, ಗರ್ಭಿಣಿಯರಿ ಅವಕಾಶ ನಿರ್ಭಂದಿಸಲಾಗಿದೆ. ಸ್ಮಾರ್ಟ್ ಪೋನ ಹೊಂದಿದವರು ಕಡ್ಡಾಯವಾಗಿ ಆರೋಗ್ಯ ಸೇತು ಆ್ಯಪ್ ಹೊಂದಿರ ಬೇಕು, ಎಲ್ಲ ಮಾಲ್ ಹಾಗೂ ರೆಸ್ಟೊರೆಂಟ್ ಗಳಲ್ಲಿ ಜನ ಸಾಮಾಜಿಕ ಅಂತರ ಕಾಯ್ದುಕೊಳ್ಳ ಬೇಕು ಆದ್ದರಿಂದ ಇನ್ನು ರಾಜ್ಯದ ಜನತೆಗೆ ಬಿಗ್ ರೀಲಿಪ್ ಸಿಕ್ಕಿದೆ.