ಚೀನಾದಿಂದ ನಿರಂತರ ಬೆದರಿಕೆ ಹಿನ್ನೆಲೆ, ಜಲಾಂತರ್ಗಾಮಿ ನಿರ್ಮಾಣ ಕಾರ್ಯ ಚುರುಕು ಮಾಡಿದ ತೈವಾನ್

  • 15 Jan 2024 , 12:40 AM
  • world
  • 98

ತೆಪೈ: ತೈವಾನ್ ದೀಪ ರಾಷ್ಟ್ರ ತನ್ನ ಜಲಾಂತರ್ಗಾಮಿ ನಿರ್ಮಾಣ ಕಾರ್ಯವನ್ನು ಚುರುಕುಗೊಳಿಸಿದೆ. ಚೀನಾದಿಂದ ನಿರಂತರ ಬೆದರಿಕೆ ಹಿನ್ನೆಲೆಯಲ್ಲಿ ಈ ದ್ವೀಪ ರಾಷ್ಟ್ರದ ಅಧ್ಯಕ್ಷೆ ತ್ಸೈ ಇಂಗ್-ವೆನ್ ಚೀನಾದ ಬೆದರಿಕೆ ಅಪಾಯವನ್ನು ಎದುರಿಸಲು ನಮ್ಮ ಸಮರ ಸಿದ್ಧತೆಯನ್ನು ಪೂರ್ಣಗೊಳಿಸುತ್ತೇವೆ ಎಂದು ಭರವಸೆ ನೀಡಿದ್ದಾರೆ. ತನ್ನ ಸಾರ್ವಭೌಮತೆಯನ್ನು ಕಾಪಾಡಿಕೊಳ್ಳಲು ತೈವಾನ್ ಶಕ್ತವಾಗಿದೆ ಎಂಬುದು ಜಗತ್ತಿಗೆ ತಿಳಿಯಲಿ ಎಂದು ಮಾರ್ಮಿಕವಾಗಿ ನುಡಿದಿದ್ದಾರೆ.

promotions

promotions

Read More Articles