ರೈತರ ಗದ್ದೆಗೆ ಬಂತು ಡ್ರೋಣ;ಇತನ ಕೆಲಸ ಏನು ?

ಅಥಣಿ : ಡ್ರೋಣ ಎಂದಾಕ್ಷಣ ನೆನಪಾಗೋದು ಬಿಗ್ ಬಾಸ್ ಸ್ಪರ್ದಿ ಪ್ರತಾಪ್ ಈ ಮನಷ್ಯ ಡ್ರೋಣ ಕಂಡ್ ಹಿಡಿದ್ನೋ ಇಲ್ವೋ ಗೊತ್ತಿಲ್ಲ ಆದ್ರೆ ಡ್ರೋಣಗೆ ಪಬ್ಲಿಸಿಟಿ ಸಿಕ್ಕಿದ್ದು ಮಾತ್ರ ಇತನನಿಂದಲೆ. ಡ್ರೋಣ ಅಂದ್ರೆ ಯಾವುದೊ ಸಭೆ ಸಮಾರಂಭಗಳಲ್ಲೊ ರಾಜಕೀಯ ಕಾರ್ಯಕ್ರಮಗಳಲ್ಲೊ ಹೆಚ್ಚಾಗಿ ಕಾಣಿಸುತ್ತೆ ಆದ್ರೆ ನಮ್ಮ ಗಡಿ ರೈತರು ಗದ್ದೆಒಳಗೂ ಡ್ರೋಣ ತಂದಿದ್ದಾರೆ.ಅಂದ್ರೆ ನಂಬತೀರಾ ಹಾಗಿದ್ರೆ ಈ ಸ್ಟೋರಿ ನೋಡಿ.

promotions



ಹೌದು,,,ಬೆಳಗಾವಿ ಜಿಲ್ಲೆಯ ರೈತರ ಗದ್ದೆಯಲ್ಲಿಗ ಡ್ರೋಣದ್ದೆ ಕಾರುಬಾರು. ಮುಂಗಾರು ಬಿತ್ತನೆ ಮಾಡಿದ ಬೆಳೆಗಳ ಮೇಲಿನ ಕೀಟ ಬಾದೆ ನಿಯಂತ್ರಣಕ್ಕೆ ರೈತರು ಡ್ರೋಣ ಮೂಲಕ ಔಷದಿ ಸಿಂಪಡನೆ ಮಾಡುತ್ತಿದ್ದಾರೆ. 

ಮುಂಗಾರು ಬಿತ್ತನೆಯ ಪ್ರಮುಖ ಬೆಳೆಗಳಾದ ಮುಸುಕಿನ ಜೋಳ, ಉದ್ದು, ಹೆಸರು, ತೊಗರೆ ಬೆಳೆಗಳಿಗೆ ಕೀಟಬಾದೆ ಕಾಡುತ್ತಿದ್ದೂ ಕೂಲಿ ಕಾರ್ಮಿಕರ ಮೂಲಕ ಔಷದಿ ಸಿಂಪಡನೆ ಈಗ ಬದು ದುಬಾರಿಯಾಗಿದೆ. ಅದರಲ್ಲೂ ಎತ್ತರದ ಬೆಳೆಗಳಿಗೆ ಡ್ರೋಣ ಮೂಲಕ ಔಷದಿ ಸಿಂಪಡನೆ ಮಾಡುವುದು ಸುಲಭದ ಕೆಲಸವಾಗಿದೆ. ಪ್ರತಿ ಎಕರೆಗೆ ಆರು ನೂರು ಖರ್ಚು ಮಾಡಿದ್ರೆ ಸಾಕು ನಿಮ್ಮ ಹೊಲ ಮೂರ್ತಿ ಸುತ್ತಾಡಿ ಔಷದಿ ಸಿಂಪಡನೆ ಮಾಡಿಕೋಡುತ್ತೆ ಈ ಡ್ರೋಣ. 

ಒಟ್ಟಾರೆ ರೈತರ ಕೃಷಿ ಕಾರ್ಯಕ್ಕೆ ಹೊಸ ಹೊಸ ತಂತ್ರಜ್ಞಾನ ಬೆಳಕಿಗೆ ಬರುತ್ತಿದ್ದು ಉತ್ತಮ ಕೃಷಿ ಕಾರ್ಯಕ್ಕೆ ಹಾಗೂ ಕಡಿಮೆ ಸಮಯದಲ್ಲಿ ಬೆಳೆಗಳಿಗೆ ಪೂರ್ಣ ಪ್ರಮಾಣದ ಔಷದ ಶಿಪಡನೆ ಮಾಡಬಹುದು ಅಂತಾರೆ ರೈತರು.

ವರದಿ  : ರಾಹುಲ್  ಮಾದರ 

Read More Articles