ಕಾರು ಡಿಕ್ಕಿಯಾಗಿ ಬಡಪಾಯಿ ಪಾದಚಾರಿ ಸಾವು
- Krishna Shinde
- 14 Jan 2024 , 11:53 PM
- Bengaluru
- 338
ಬೆಳಗಾವಿ :ಜಿಲ್ಲೆಯ ಅಥಣಿ ತಾಲೂಕಿನ ಮದಬಾವಿ ಗ್ರಾಮದ ಧರೇಪ್ಪ ಹಡಪದ ಎಂಬ 62 ವರ್ಷದ ಪಾದಚಾರಿ ಕಾರು ಡಿಕ್ಕಿಗಿಯಾಗಿ ತಳದಲ್ಲೇ ಮೃತಪಟ್ಟಿರುವ ಘಟನೆ ಜರುಗಿದೆ.

ಮೃತ ಧರೇಪ್ಪ ಹಡಪದ ಮದಬಾವಿ ಗ್ರಾಮದಿಂದ ಸಂತೆ ಮಾಡಿಕೊಂಡು ಮನೆಗೆ ತೆರಳುತ್ತಿರುವ ಸಮಯದಲ್ಲಿ ಹಿಂಬದಿಯಿಂದ ಬಂದ ಕಾರು ಡಿಕ್ಕಿಯಾಗಿ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಜರುಗಿದೆ. ಈ ಕುರಿತು ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.











