ಕೋರ್ಟ ಎದುರು ರೋಡನಲ್ಲಿ ಮರ ಉರುಳಿ ಹೊಂಡಾ ಐ ವಿಟೆಕ್ ಕಾರು ಅಪ್ಪಚ್ಚಿ

ಬೆಳಗಾವಿ :ನಗರದ ಚನ್ನಮ್ಮ‌ ಸರ್ಕಲ್ ದಿಂದ ಸಂಗೋಳ್ಳಿ ರಾಯಣ್ಣ ಸರ್ಕಲ್ ಮದ್ಯ ಕೋರ್ಟ್ ಎದುರು ರಸ್ತೆಯಲ್ಲಿ ದೊಡ್ಡ ಆಲಮ ಮರದ ಗೊಂಬಿ ಮುರಿಗೆ  ರೋಡ್ ಮೇಲೆ ಪಾರ್ಕ್ ಮಾಡಿದ ಹೊಂಡಾ ಐ ವಿಟೆಕ್ ಕಾರ ಮೇಲೆ ಬಿದ್ದಿದ್ದು, ಕಾರ ಡ್ಯಾಮೇಜ್ ಆಗಿದೆ. 

promotions

ತುಂಭಾ ವರ್ಷ ಹಳೆಯ ವಯಸ್ಸಾದ ಆಲದ ಮರ ಆಗಾಗಿತ್ತು ಅದರ ಕೊಂಬಿ ಮುರಿದು ರೋಡ ಮೇಲೆ ಪಾರ್ಕ್ ಮಾಡಿದ್ದ ಕಾರ ಮೇಲೆ ಬಿದ್ದಿದ್ದೆ. ನಗರದಲ್ಲಿ ವಯಸ್ಸಾದ ತುಂಭಾ ವರ್ಷದ ಹಳೆಯ ಮರಗಳಿದ್ದು ಅವು ಮುಖ್ಯ ರಸ್ತೆಗಳ ಮೇಲೆ ವಾಲಿವೆ. ಇದರಿಂದ ಯಾವಾಗ ಅನಾಹುತ ಸಂಬವಿಸುತ್ತೋ ಹೇಳಲಾಗದು. ಮಹಾನಗರ ಪಾಲಿಕೆ ಈ ವಿಚಾರವಾಗಿ ಕ್ರಮ ತೆಗೆದುಕೊಳ್ಳಬೇಕು‌.

promotions

Read More Articles