ಸಾಂಬ್ರಾ ರೋಡಿನಲ್ಲಿ ಭೀಕರ ಅಪಘಾತ ಮತ್ತೆ ಅಟ್ಟಹಾಸ ಮೆರೆದ್ ಟ್ರಕ್

ಬೆಳಗಾವಿ :ಸಾಂಬ್ರಾ ಏರ್ಪೋರ್ಟ್ ರೋಡ್ ಹತ್ತಿರ ಬೈಕ್ ಮತ್ತು ಲಾರಿ ನಡೆವೆ ಭೀಕರ ಅಪಘಾತ ನಡೆದಿದ್ದು ಸ್ಥಳದಲ್ಲಿಯೇ ವಿಠಲ್ ದವಳಿ 22 ಎಂಬವರು ಮರಣಹೊಂದಿದ್ದಾರೆ ಮತ್ತು ಸೋಮನಾಥ್ ಎನ್ನುವರ ಪರಿಸ್ಥಿತಿ ಚಿಂತಾ ಜನಕವಾಗಿದ್ದು ಆಸ್ಪತ್ರೆಗೆ ಕಳುಹಿಸಿದ್ದಾರೆ ತಿಳಿದು ಬಂದಿದೆ .

promotions

promotions

Read More Articles