ಮನಸೂರೆಗೊಂಡ ಅಕ್ಷಯ ಪಾಟೀಲ

ಬೈಲಹೊಂಗಲ : ಬೆಳಗಾವಿ -ದೆಹಲಿಗೆ ಆರಂಭಗೊಂಡ ವಿಮಾನದಲ್ಲಿ ನಮ್ಮ ಬೈಲಹೊಂಗಲದ ಪೈಲಟ ಅಕ್ಷಯ ಪಾಟೀಲ ಅಪ್ಪಟ ಉತ್ತರ ಕರ್ನಾಟಕದ ಭಾಷೆಯಲ್ಲಿ ಮಾತನಾಡಿ, ಪ್ರಯಾಣಿಕರಿಗೆ ವಿಮಾನಯಾನದ ಸೇವೆಯ ಕುರಿತು ಮಾಹಿತಿ ನೀಡಿರುವದು ಎಲ್ಲೆಡೆ ಪ್ರಶಂಸೆಗೆ ಪಾತ್ರವಾಗಿದೆ. 

promotions

ಈ ಮೊದಲು ಹುಬ್ಬಳ್ಳಿಯಿಂದ ಆರಂಭಗೊಂಡ ಪ್ರಪ್ರಥಮ ವಿಮಾನ ಸೇವೆಯ ಪೈಲಟನಾಗಿ ಕರ್ತವ್ಯ ನಿರ್ವಹಿಸಿದ ಅಕ್ಷಯ ಇವತ್ತಿನಿಂದ ಬೆಳಗಾವಿಯಿಂದ ಆರಂಭವಾದ  ವಿಮಾನ ಸೇವೆಯಲ್ಲಿ ಮಾತೃಭಾಷೆಯ ಮೂಲಕ ಮಾಹಿತಿ ನೀಡಿರುವದು ಅತ್ಯಂತ ಪ್ರಾಮುಖ್ಯತೆ ಪಡೆದಿದೆ. 
.

promotions

Read More Articles