ಅಮಿತ್ ಷಾ ಇದ್ದಾರಲ್ಲ ಅವರ ಮೇಲೆ ಕೊಲೆ ಆರೋಪ ಇಲ್ವಾ? ಅವರು ಗಡಿಪಾರು ಆಗಿರಲಿಲ್ಲ ಏನ್ರಿ? : ಸಿದ್ದರಾಮಯ್ಯ ಪ್ರಶ್ನೆ
- 12 Jan 2024 , 7:32 PM
- Belagavi
- 122
ಬೆಳಗಾವಿ :ವಿನಯ ಕುಲಕರ್ಣಿ ಕೊಲೆ ಆರೋಪಿ ಅದ್ಧೂರಿ ಜನ್ಮದಿನ ಮೂಲಕ ಏನು ಸಂದೇಶ ಕೊಡ್ತಿದ್ದಾರೆ ಎಂದು ಬಿಜೆಪಿ ಪ್ರಶ್ನೆ ವಿಚಾರ ಮಾತನಾಡಿದ ಸಿದ್ದರಾಮಯ್ಯ,ಅಮಿತ್ ಷಾ ಇದ್ದಾರಲ್ಲ ಅವರ ಮೇಲೆ ಕೊಲೆ ಆರೋಪ ಇಲ್ವಾ,
ಅವರು ಗಡಿಪಾರು ಆಗಿರಲಿಲ್ಲ ಏನ್ರಿ ಎಂದು ಸಿದ್ದರಾಮಯ್ಯ ಪ್ರಶ್ನೆ ಒಡ್ಡಿದ್ದಾರೆ.

ಅವರು ಈ ದೇಶದ ಹೋಮ್ ಮಿನಿಸ್ಟರ್ ಮತ್ತು ಈ ವೇಳೆ ಅಮಿತ್ ಶಾಗೆ ಕ್ಲೀನ್ ಚಿಟ್ ಸಿಕ್ಕಿದೆ ಎಂದು ಪ್ರಶ್ನೆ ಮಾಡಿದ ಮಾಧ್ಯಮ ಪ್ರತಿನಿಧಿಗಳಿಗೆ ಇವರಿಗೂ ಸಿಗುತ್ತೆ ಬಿಡಿ ಎಂದ ಸಿದ್ದರಾಮಯ್ಯ ಹೇಳಿದರು.

ಬೇಕಾದಷ್ಟು ಜನರ ಮೇಲೆ ಮರ್ಡರ್ ಕೇಸ್ ಇದೆ ಮತ್ತು ಇವಾಗ ಅವರು ಎಂಎಲ್‌ಎ ಆಗಿದ್ದಾರೆ ಎಂಪಿನು ಆಗಿದ್ದಾರೆ
ಅಪರಾಧ ಸಾಬೀತಾಗುವರೆಗೂ ಅವರು ಇನ್ನೋಸೆಂಟ್ ಎಂದರ ಸಿದ್ದರಾಮಯ್ಯ ಹೇಳಿದರು.
ಅಪರಾಧ ಸಾಬೀತಾಗುವರೆಗೂ ಅವರು ಇನ್ನೋಸೆಂಟ್ ಎಂದರ ಸಿದ್ದರಾಮಯ್ಯ ಹೇಳಿದರು.










