ಕೋವಿಡ್ ಸ್ಕ್ಯಾಮ 2021: ಭಾರತದ ಮೇಲೆ ಹೊಂಚು ಹಾಕಿ ಕೂತ ಭಯೋತ್ಪಾದಕರು
- 30 Dec 2023 , 11:58 AM
- Delhi
- 114
ಯುಎಸ್ ಮೂಲದ ಪಾಕ್-ಸಂಯೋಜಿತ ‘ಚಾರಿಟಿ’ ಸಂಸ್ಥೆಗಳು ಕೋವಿಡ್ ಬಿಕ್ಕಟ್ಟಿನಲ್ಲಿ ಭಾರತಕ್ಕೆ ಸಹಾಯ ಮಾಡುವ ಹೆಸರಿನಲ್ಲಿ ಹಣವನ್ನು ಸಂಗ್ರಹಿಸಲು ಪ್ರಾರಂಭಿಸಿದ್ದವು.

ಲಕ್ಷಾಂತರ ಡಾಲರ್‌ಗಳನ್ನು ಸಂಗ್ರಹಿಸಿದ ನಂತರ ಅವರಲ್ಲಿ ಕೆಲವರು ಒಗ್ಗೂಡಿ ಸಹಾಯದ ಹೆಸರಿನಲ್ಲಿ ಮೋಸಮಾಡಿದ್ದಾರೆ ಮತ್ತು ಲೂಟಿ ಮಾಡಿದ ಹಣವನ್ನು ಭಯೋತ್ಪಾದಕರ ಹಣಕಾಸುಗಳಿಗೆ ಉಪಯೋಗಿಸಲಾಗಿದೆ ಎಂದು ದಿಸಇನ್ಫೋ ಲ್ಯಾಬ್ ವರದಿ ಮಾಡಿ ಈ ಬೃಹತ್ ಲೂಟಿಯನ್ನು ಪರಿಶೀಲಿಸಿದೆ.

ಹೆಚ್ಚಿನ ಮಾಹಿತಿಗಾಗಿ










