ಏಷ್ಯಾ ಕಪ್ ಪಾಕಿಸ್ತಾನವನ್ನು ಬಗ್ಗು ಬಡಿದ ಟೀಮ್ ಇಂಡಿಯಾ
- 12 Jan 2024 , 8:07 PM
- world
- 531
ಏಷ್ಯಾ ಕಪ್ :ದುಬೈನಲ್ಲಿ ನಡೆದ ಹೈ ವೋಲ್ಟೇಜ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಪಾಕಿಸ್ತಾನಕ್ಕೆ ಸೋಲಿನ ರುಚಿ ತೋರಿಸುವ ಮೂಲಕ ಟೀಮ್ ಇಂಡಿಯಾ ಗೆಲುವಿನ ಕೆಕೆ ಹಾಕಿದೆ.

ಮೊದಲು ಬ್ಯಾಟಿಂಗ್ ಆಡಿದ್ ಪಾಕ್ 19.5 ಓವರನಲ್ಲಿ 147 ರನ್ ಕಲೆಹಾಕಿತು. ಪಾಕ ನೀಡಿದ ಸ್ಕೋರನ್ನು ಬೆನ್ನತ್ತಿದ ಭಾರತ್ 19.4 ಓವರಗಳಲ್ಲಿ ಗೆಲುವು ಸಾಧಿಸಿದೆ.






