ಶಿವ ಚರಿತ್ರೆ ವೀಕ್ಷಿಸಲು ಇಂದು ಬೆಳಗಾವಿಗೆ ಬರಲಿದ್ದಾರೆ ಅಸ್ಸಾಂ ಸಿಎಂ

ಬೆಳಗಾವಿ : ಶಾಸಕ್ ಅಭಯ ಪಾಟೀಲರವರ  ನೇತೃತ್ವದಲ್ಲಿ ನಡೆಯುತ್ತಿರುವ ಶಿವ ಚರಿತ್ರೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಅಸ್ಸಾಂ ಸಿಎಂ ಡಾ. ಹಿಮಂತ ಬಿಸ್ವಾ ಶರ್ಮಾ ಇಂದು ಬೆಳಗಾವಿಗೆ ಬರಲಿದ್ದಾರೆ.

promotions

ಸಂಜೆ 6:30 ಕ್ಕೆ ಬೆಳಗಾವಿಗೆ ಬರಲಿರುವ ಅಸ್ಸಾಂ ಸಿಎಂ ಹಲುವು ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ ಮತ್ತು ಸಂಜೆ 6:55 ಕ್ಕೆ ಶಿವ ಚರಿತ್ರೆ ಲೇಸರ್ ಲೈಟಿಂಗ್ ಮತ್ತು ಸೌಂಡ ಎಫೆಕ್ಟ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

promotions

Read More Articles