ಅಟಲ್ ಬಿಹಾರಿ ವಾಜಪೇಯಿಯವರ ಜಯಂತಿ ಮತ್ತು ಕ್ರಿಸ್ಮಸ್ ಹಬ್ಬವನ್ನು ವಿಶೇಷವಾಗಿ ಆಚರಿಸಿಕೊಂಡ ಗೋಮಟೇಶ್ ಪಾಲಿಟೆಕ್ನಿಕ್ ವಿದ್ಯಾರ್ಥಿಗಳು

ಬೆಳಗಾವಿ :ಕ್ರಿಸ್ಮಸ್ ಮತ್ತು ಅಟಲ್ ಬಿಹಾರಿ ವಾಜಪೇಯಿ ಜಯಂತಿಯ  ಸಂದರ್ಭದಲ್ಲಿ, ಗೋಮಟೇಶ್ ಪಾಲಿಟೆಕ್ನಿಕ್ ಹಳೇ ವಿದ್ಯಾರ್ಥಿಗಳು ಸಿವಿಲ್ ಆಸ್ಪತ್ರೆಯ ರೋಗಿಗಳಿಗೆ ಹಣ್ಣುಗಳನ್ನು ವಿತರಿಸಿದರು. 

promotions

ಮಾಜಿ ವಿದ್ಯಾರ್ಥಿ ಪ್ರಸಾದ ಚೌಗುಲೆ ಹಣ್ಣುಗಳನ್ನು ವಿತರಿಸಿದರು. ಯೋಗೇಶ್ ಶಾಪುರ್ಕರ್, ವಾಸೀಮ್ ದೇಸಾಯಿ, ಗುರು ನಾಗೇಂದ್ರ ಹಟ್ಟಿ, ಶ್ರೀಧರ್ ಪಾಟೀಲ್, ಮಹೇಶ್ ಪಾಟೀಲ್, ಕುನಾಲ್ ಅನುಪ, ಸಿದ್ದಾರ್ಥ್ ಮತ್ತು ಇತರರರು ಉಪಸ್ಥಿತರಿದ್ದರು. ಗೊಮ್ಮಟೇಶ್ ಪಾಲಿಟೆಕ್ನಿಕ ನಿಂದ ಪ್ರಸಾದ್ ಚೌಗುಲೆ  ಅವರ ಕೆಲಸ ಬದಲಾವಣೆ ಶ್ಲಾಘನೀಯ.

promotions

Read More Articles