ಬೆಳಗಾವಿಯಲ್ಲಿ ಕನ್ನಡ ಧ್ವಜ ಹಿಡಿದು ಕುಣಿದ ಕನ್ನಡಿಗನ ಮೇಲೆ ಹಲ್ಲೆ

ಬೆಳಗಾವಿ : ಜಿಲ್ಲೆಯಲ್ಲಿ ರಾಮನವಮಿ (30/3/2023) ಕಾರ್ಯಕ್ರಮ ಅದ್ದೂರಿಯಾಗಿ ಜರುಗಿದ್ದು ಪ್ರತಿ ಯುವಕ  ಮತ್ತು ಯುವತಿಯರು ಹುಮ್ಮಸ್ಸು ಮತ್ತು ಭಕ್ತಿಯಿಂದ ಪಾಲ್ಗೊಂಡು ಆಚರಿಸಿದ್ದಾರೆ.

ಈ ಮದ್ಯೆ ರಾಮನವಮಿ ಆಚರಣೆಯ ನಿಮಿತ್ತ  ಡಿ ಜೆ ಹಾಡುಗಳೊಂದಿಗೆ ಕುಣಿಯುತಿದ್ದ ಯುವಕರ ಮದ್ಯೆ ಉಂಟಾದ ಜಗಳ ಅವಘಡಕ್ಕೆ ಕಾರಣವಾಗಿದೆ.

promotions

ಕನ್ನಡ ಧ್ವಜ ಹಿಡಿದು ಕುಣಿಯುತಿದ್ದ ಯುವಕನ ಮೇಲೆ ಕೆಲ ಕಿಡಿಗೇಡಿಗಳು ಹಲ್ಲೆ ಮಾಡಿದ್ದು ಕನ್ನಡಾಭಿಮಾನಿಗಳು ಮುನಿಸುಕೊಳ್ಳುವಂತೆ ಮಾಡಿದೆ.

promotions

Read More Articles