ಬೈಲಹೊಂಗಲ ಬಿಜೆಪಿಯ ಭದ್ರಕೋಟೆ

ಬೈಲಹೊಂಗಲ- ಕಳೆದ ಐದು ಸಲ ಅಂಗಡಿ ಕುಟುಂಬಕ್ಕೆ ಸಿಮೀತವಾಗಿದ್ದ ಬೈಲಹೊಂಗಲ ವಿಧಾನಸಭಾ ಮತಕ್ಷೇತ್ರದ ಮತಗಳು ಈ ಬಾರಿಯ ಲೋಕಸಭೆ ಅಭ್ಯರ್ಥಿ ಜಗದೀಶ ಶೆಟ್ಟರ ಅವರಿಗೆ ಮೀಸಲಿವೆ. 

promotions

ವಿಧಾನಸಭಾ ಚುನಾವಣೆಯಲ್ಲಿ ಯಾವುದೇ ಪಕ್ಷದ ಅಭ್ಯರ್ಥಿ ಶಾಸಕನಾಗಿ ಆಯ್ಕೆಯಾದರೂ ಕೂಡಾ ಇಲ್ಲಿ ‌ ಬಹು ಸಂಖ್ಯೆಯ ಮತಗಳು ಮಾತ್ರ ಬಿಜೆಪಿಗೆ ಫಿಕ್ಸ್ ಎನ್ನುವಂತಿದೆ ಈಗೀನ ವಾತಾವರಣ. 

promotions

ಬಿಜೆಪಿಯಿಂದ ಮೊದಲ ಬಾರಿಗೆ ಆಯ್ಕೆಯಾಗಿಮಾಜಿ ಪ್ರಧಾನಿ ಅಟಲ ಬಿಹಾರಿ ವಾಜಪೇಯಿ ಅವರ ಸಚಿವ ಸಂಪುಟದಲ್ಲಿ ಬಾಬಾಗೌಡ ಪಾಟೀಲ ಖಾತೆ ತೆರೆದಿದ್ದರು, ನಂತರ ಸತತ ನಾಲ್ಕು ಬಾರಿ ಆಯ್ಕೆಯಾಗಿ ನರೇಂದ್ರ ಮೋದಿ ನೇತೃತ್ವದಕೇಂದ್ರ ಸರ್ಕಾರದಲ್ಲಿ ಮಂತ್ರಿಯಾಗಿ ಸಾಕಷ್ಟು ಅಭಿವೃದ್ಧಿ ಕೆಲಸಮಾಡಿದ್ದಾರೆ. ಅವರ ಮರಣಾನಂತರ ತೆರವಾದ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಮಂಗಲಾ ಅಂಗಡಿಯವರು ಅಲ್ಪ ಮತದಿಂದ ಆಯ್ಕೆಯಸಗಲು ಇದೇ ಬೈಲಹೊಂಗಲದ ಜನತೆ ಸಹಕರಿಸಿದ್ದಾರೆ.

ವರದಿ : ರವಿಕಿರಣ್  ಯಾತಗೇರಿ 

Read More Articles