ಬಸವನಕುಡಚಿ ಹೌಸಿಂಗ್ ಬೋಡ್೯ನಲ್ಲಿ ಮೂಲಭೂತ ಸೌಕರ್ಯ ಕಲ್ಪಿಸುವಂತೆ ಒತ್ತಾಯ

ಬೆಳಗಾವಿ :ಬಸವನ ಕುಡುಚಿಯ ಹೌಸಿಂಗ್ ಬೋಡ್೯ನಲ್ಲಿ ಮೂಲಭೂತ ಸೌಕರ್ಯ ಕಲ್ಪಿಸುವಂತೆ ಒತ್ತಾಯಿಸಿ‌ ಸೋಮವಾರ ಇಲ್ಲಿನ ಗ್ರಾಮಸ್ಥರು ಸೋಮವಾರ ಸುವರ್ಣ‌ಸೌಧದ ಬಸ್ತವಾಡ ಬಳಿ ಪ್ರತಿಭಟನೆ ನಡೆಸಿದರು.

promotions

ಬಸವನ ಕುಡುಚಿಯ ಹೌಸಿಂಗ್ ಬೋಡ್೯ನಲ್ಲಿ ಸುಸಜ್ಜಿತವಾದ ರಸ್ತೆ, ಚರಂಡಿ ಸೇರಿದಂತೆ ಮೂಲಭೂತ ಸೌಕರ್ಯ ಕಲ್ಪಿಸುವಂತೆ ಹಲವಾರು ಬಾರಿ ಮನವಿ ಸಲ್ಲಿಸಿದರು ಯಾವುದೇ ಪ್ರಯೋಜನವಾಗಿಲ್ಲ‌ ಎಂದು ದೂರಿದರು.

promotions

ಹಾಗು ಬಸವನ ಕುಡಚಿಯಿಂದ ಬೆಳಗಾವಿ ನಗರಕ್ಕೆ ನೇರ ರಸ್ತೆ ನೀಡುವಂತೆ ಒತ್ತಾಯ್.

Read More Articles